September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿರ್ತಾಡಿ: ಸಾಯಿ ಎಂಟರ್ಪ್ರೈಸಸ್ ನಲ್ಲಿ 4 ನೇ ಹಂತದ ಲಕ್ಕಿ ಸ್ಕೀಮ್: 15 ಸದಸ್ಯರನ್ನು ಸೇರಿಸಿದ ಸದಸ್ಯರಿಗೆ ಸ್ಕೀಮ್ ಕಾರ್ಡ್ ಉಚಿತ

ಬೆಳ್ತಂಗಡಿ: ಸಾಯಿ ಎಂಟರ್ಪ್ರೈಸಸ್ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಮಳಿಗೆ ಓಯಸಿಸ್ ಕಾಂಪ್ಲೆಕ್ಸ್ ಬ್ರಹ್ಮ ರೆಸಿಡೆನ್ಸಿ ಬಳಿ ಶಿರ್ತಾಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಗ್ರಾಹಕರಿಗೆ 4ನೇ ಹಂತದ ಲಕ್ಕಿ ಸ್ಕೀಮ್ ನ್ನು ಪರಿಚಯಿಸುತ್ತಿದೆ.

ಸೆಪ್ಟೆಂಬರ್ 18 ರಂದು ಪ್ರಾರಂಭಗೊಳ್ಳಲಿದ್ದು ಕೇವಲ 50 ವಾರಗಳ ಕಂತು ಮಾತ್ರವಾಗಿದೆ.

ಒಂದನೇ ಬಂಪರ್ ಬಹುಮಾನ ರೂ 5000, ಹತ್ತನೇ ಬಂಪರ್ ಬಹುಮಾನ 32″ ಎಲ್.ಇ.ಡಿ ಟಿವಿ,ಇಪ್ಪತ್ತನೆ ಬಂಪರ್ ಬಹುಮಾನ 2 ಗ್ರಾಂ ಚಿನ್ನದ ನಾಣ್ಯ,30 ನೇ ಬಂಪರ್ ಬಹುಮಾನ ವಾಷಿಂಗ್ ಮಿಷನ್, 40 ನೇ ಬಂಪರ್ ಬಹುಮಾನ ಸಿಂಗಲ್ ಡೋರ್ ಪ್ರಿಡ್ಜ್, 50ನೇ ಬಂಪರ್ ಬಹುಮಾನ 4 ಗ್ರಾಂ ಚಿನ್ನದ ನಾಣ್ಯ ವಿಜೇತರಿಗೆ ಸಿಗಲಿದೆ.

15 ಸದಸ್ಯರನ್ನು ಸೇರಿಸಿದ ಸದಸ್ಯರಿಗೆ ಒಂದು ಸ್ಕೀಮ್ ಕಾರ್ಡ್ ಉಚಿತ.ಪ್ರತಿ ವಾರ ರೂ 100 ರಂತೆ 50 ಕಂತು ಪಾವತಿಸಬೇಕು ಎಂದು ಸಂಸ್ಥೆಯ ಮಾಲಕರಾದ ಕಮಲಾಕ್ಷ ತೆಂಕಕಾರಂದೂರು ತಿಳಿಸಿದರು.

Related posts

ಅಪರಿಚಿತ ವ್ಯಕ್ತಿ ಸಾವು: ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಚಿತ್ರಕಲಾ ಶಿಕ್ಷಕ ವಿ.ಕೆ. ವಿಟ್ಲ ರವರು ಕಲಾನಿಧಿ ಪ್ರಶಸ್ತಿಗೆ ಆಯ್ಕೆ

Suddi Udaya

ಕಡಿರುದ್ಯಾವರ: ಮಲ್ಲಡ್ಕ ನಿವಾಸಿ ವಾಸು ಗೌಡ ನಿಧನ

Suddi Udaya

ನಾವೂರು ಗ್ರಾ.ಪಂ. ಕಾಯಿದೆ ಮತ್ತು ಮಕ್ಕಳ ಹಕ್ಕುಗಳ ಭಿತ್ತಿಪತ್ರ ಬಿಡುಗಡೆ

Suddi Udaya

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ: ಶ್ರೀ ಭಾರತೀ ಆಂ.ಮಾ.ಪ್ರೌ. ಶಾಲೆಯ ಬಾಲಕರ ತಂಡ ದ್ವಿತೀಯ ಸ್ಥಾನ

Suddi Udaya

ಬಳಂಜ: ಅಟ್ಲಾಜೆ ಸರ್ವೋದಯ ಫ್ರೆಂಡ್ಸ್ ಕ್ಬಬ್ ನಿಂದ ಆಟೋಟ ಸ್ಪರ್ದೆ, ಸಾಧಕರಿಗೆ ಸನ್ಮಾನ, ನೂತನ ಮನೆಗೆ ಚಾಲನೆ

Suddi Udaya
error: Content is protected !!