ಇಂದಬೆಟ್ಟಿನಲ್ಲಿ ನೂತನ ಪೆಟ್ರೋಲ್ ಪಂಪ್ ಸ್ಥಾಪನೆಗೆ ಶಿಲಾನ್ಯಾಸ
ಬಂಗಾಡಿ: ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಇಂದಬೆಟ್ಟಿನಲ್ಲಿ (ಮಂಗಳೂರು ರಿಪೈನರೀಸ್) ಆ್ಯಂಡ್ ಪೆಟ್ರೋ ಕೆಮಿಕಲ್ಸ್ (ಎಂಆರ್ಪಿಎಲ್) ರವರ ನೂತನ ಪೆಟ್ರೋಲ್ ಪಂಪ್ ಸ್ಥಾಪನೆ ಇದರ ಶಿಲಾನ್ಯಾಸ ಸಮಾರಂಭವು ಅ.25ರಂದು ನಡೆಯಿತು. ಶಿಲಾನ್ಯಾಸ ಕಾರ್ಯಕ್ರಮವನ್ನು...
