ಬೆಳ್ತಂಗಡಿ: ಬೆಳ್ತಂಗಡಿಯ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದ ಭ| ಅನಂತನಾಥ ಸ್ವಾಮಿ ಬಸದಿಯ ಪೂಜಾ ವಿಧಿ ವಿಧಾನವನ್ನು ಹಲವಾರು ವರ್ಷಗಳ ಕಾಲ ನೆರವೇರಿಸಿರುವ ಅರ್ಚಕರಾದ ಜೀವಂಧರ್ ಕುಮಾರ್ ಇಂದ್ರ( 74 ವರ್ಷ ) ರವರು...
ಬೆಳ್ತಂಗಡಿ: ಇಲ್ಲಿನ ಕುತ್ಯಾರ್ ಸೋಮನಾಥೇಶ್ವರ ದೇವಸ್ಥಾನದಲ್ಲಿಅನೇಕ ವರ್ಷಗಳಿಂದ ಪರಿಚಾರಕರಾಗಿ ಸೇವೆ ಮಾಡುತ್ತಾ ಬರುತ್ತಿರುವ ಭಾಸ್ಕರ ರಾವ್ ಸೆ. 9ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಎಂದು ವರದಿಯಾಗಿದೆ....
ವೇಣೂರು: ಇಲ್ಲಿಯ ಆರಂಬೋಡಿ ಗ್ರಾಮದ ಅಂಗರಕರಿಯ ನಿವಾಸಿ ಬೀಡಿ ಉದ್ಯಮಿ ಜಿ.ಎಂ.ಮಹಮ್ಮದ್ ಕುಂಞಿ (84) ಸ್ವಗೃಹದಲ್ಲಿ ಶನಿವಾರ ರಾತ್ರಿ ನಿಧನ ಹೊಂದಿದರು. ಮೃತರು ಅಂಗರಕರಿಯ ಜುಮ್ಮಾ ಮಸೀದಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ,...
ಬೆಳ್ತಂಗಡಿ : ಬಂದಾರು ಗ್ರಾಮದ ಬೈಪಾಡಿ ಸಮೀಪದ ಕುರಿಯಾಳ ನಿವಾಸಿ ಭರತ್ ಗೌಡ ಅವರ ಪುತ್ರ ಶ್ರವಣ್ ಬಿ.ಕೆ (14ವ) ಎಂಬಾತ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಆ.30ರಂದು ಬೆಳಗ್ಗೆ 11 ಗಂಟೆ...
ಬೆಳ್ತಂಗಡಿ: ಮನೆ ಪಕ್ಕದಲ್ಲಿದ್ದ ಅಂಬಟೆ ಮರದಿಂದ ಆಕಸ್ಮಿಕವಾಗಿ ಪಕ್ಕದ ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ನಡೆದಿದೆ. ಶಿರ್ಲಾಲು ಗ್ರಾಮದ ಕೃಷ್ಣಪ್ಪ (23ವ) ಮೃತ ವ್ಯಕ್ತಿ. ಆ.25ರಂದು ಮನೆ...
ಬೆಳ್ತಂಗಡಿ: ಖ್ಯಾತ ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರ ತಾಯಿ ಸುಶೀಲಾ (73ವ) ಆ.24 ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಗರ್ಡಾಡಿ ಗ್ರಾಮದ ಪಜೆಮಾರು ನಿವಾಸಿಯಾಗಿರುವ ಅವರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು...
ಉಜಿರೆ : ಉಜಿರೆ ರಬ್ಬರ್ ಸೊಸೈಟಿ ನಿರ್ದೇಶಕಿ ಬೆಳ್ತಂಗಡಿ ಆನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷೆ ಜಯಶ್ರೀ ಡಿ.ಎಂ. ಗೌಡ (75 ವರ್ಷ ) ಅವರು ಅಲ್ಪಕಾಲದ ಅಸೌಖ್ಯದಿಂದ ಆ.21 ರಂದು ನಿಧನರಾದರು. ಮೃತರು ಪತಿ...
ಕಳೆಂಜ: ಇಲ್ಲಿಯ ಬರೆಮೇಲು ನಿವಾಸಿ ಗಣಪನ ಗೌಡ (58ವ.)ರವರು ಅಸೌಖ್ಯದಿಂದ ಆ. 20ರಂದು ರಾತ್ರಿ ನಿಧನರಾದರು. ಕೃಷಿಕರಾದ ಇವರು ಅಂಗಡಿಯನ್ನು ಹೊಂದಿದ್ದರು.ಮೃತರು ಪತ್ನಿ ನೀಲಮ್ಮ, ಪುತ್ರರಾದ ಗೋಪಾಲ, ಕೇಶವ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ....
ಬೆಳ್ತಂಗಡಿ: ಕರ್ನಾಟಕ ಸರಕಾರದ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರವರ ಅಗಲುವಿಕೆಗೆ ಬೆಳ್ತಂಗಡಿ ಶಾಸಕರ ಹರೀಶ್ ಪೂಂಜ ಸಂತಾಪ ಸೂಚಿಸಿದ್ದಾರೆ. ದಿವಂಗತರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ಅಖಿಲ ಭಾರತೀಯ ವಿದ್ಯಾರ್ಥಿ...