September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ-ಉಪ್ಪಿನಂಗಡಿ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಬೃಹತ್ ಸಾರಿ ಮೇಳ: ಸೀರೆಗಳ ಮೇಲೆ ಶೇ.50 ಡಿಸ್ಕೌಂಟ್: ಕೆಲವೇ ದಿನಗಳು ಮಾತ್ರ

ಉಜಿರೆ: ತಾಲೂಕಿನ ಪ್ರಸಿದ್ಧ ವಸ್ತ್ರೋದ್ಯಮ ಸಂಸ್ಥೆ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್‌ನಲ್ಲಿ ಬೃಹತ್ ಸಾರಿ ಮೇಳ ಶೇ. 50% ಡಿಸ್ಕೌಂಟ್ ಸೇಲ್ ಆಫರ್ ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಆಫರ್ ಜೂ 15 ರಿಂದ ಪ್ರಾರಂಭಗೊಂಡಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಸ್ತ್ರಗಳನ್ನು ಖರೀದಿಸುತ್ತಿದ್ದಾರೆ. ಕೆಲವೇ ದಿನಗಳು ಮಾತ್ರ ಇರಲಿದೆ. ಗ್ರಾಹಕರು ಆದಷ್ಟು ಬೇಗ ಸಾರಿ ಖರೀದಿಸಿ ಸಂತೃಪ್ತಗೊಳ್ಳಲು ಅವಕಾಶವಿದೆ. ದೇಶದ ಪ್ರಖ್ಯಾತ ನಗರಗಳಾದ ಮುಂಬಯಿ, ಕೊಲ್ಕತ್ತಾ, ಸೂರತ್, ನಾಗ್ಪುರ, ಕಲ್ಕತ್ತಾ, ಅಹಮದಾಬಾದ್ ಮುಂತಾದ ಕಡೆಗಳಿಂದ ನೇರವಾಗಿ ಆಯ್ದು ತಂದ ಸೀರೆಗಳು ಲಭ್ಯವಿದೆ.

ಸೀರೆಗಳಾದ ಸಿಲ್ಕ್ ಸೀರೆ ಶೇ. 50 , ಆರ್ಟ್ ಸಿಲ್ಕ್ ಸೀರೆ ಶೇ. 50 , ಬನಾರಸ್ ಸೀರೆ ಶೇ. 50 , ಫ್ಯಾನ್ಸಿ ಸೀರೆ ಶೇ. 50 , ಸಿಕ್ಕೋ ಸೀರೆ ಶೇ. 50, ಅರೇಬಿಯನ್ ರೇಷ್ಮೆ ಸೀರೆ ಶೇ.20 , ರೇಷ್ಮೆ ಸೀರೆ ಶೇ.20, ಕಂಚಿ ಸಿಲ್ಕ್ ಸೀರೆ ಶೇ.50, ಮದುವೆ ಸಿಲ್ಕ್ ಸೀರೆ ಶೇ.50, ಮಿಲ್ಕ್ಸ್ ಸಿಲ್ಕ್ ಸೀರೆ ಶೇ.50 , ಕಾಂಚೀಪುರಂ ಸಿಲ್ಕ್ ಸೀರೆ ಶೇ. 50 ರಿಯಾಯಿತಿ ದೊರೆಯಲಿದೆ.

ಈ ಆಫರ್ ಶ್ರೀ ದುರ್ಗಾ ಉಜಿರೆ ಹಾಗೂ ಉಪ್ಪಿನಂಗಡಿಯಲ್ಲಿ ಲಭ್ಯವಿದ್ದು ಷರತ್ತುಗಳು ಅನ್ವಯಿಸುತ್ತದೆ ಎಂದು ಸಂಸ್ಥೆಯ ಆಡಳಿತದಾರ ಮೋಹನ್ ಚೌಧರಿ ತಿಳಿಸಿದ್ದಾರೆ.

Related posts

ಸೆ.17: ನಾರಾವಿ ಸಂತ ಅಂತೋನಿ ಪದವಿ ಕಾಲೇಜು ಎನ್ ಎಸ್ ಎಸ್ ವತಿಯಿಂದ ಉಚಿತ ಫಿಸಿಯೋಥೆರಪಿ ಹಾಗೂ ಹೊಮಿಯೋಪತಿಕ್ ತಪಾಸಣಾ ಶಿಬಿರ

Suddi Udaya

ಆಗುಂಬೆ ವರ್ಗಾವಣೆ ಆದೇಶ ರದ್ದು: ಉಜಿರೆ ಗ್ರಾ.ಪಂ ಪಿಡಿಒ ಆಗಿ ಪಿ.ಹೆಚ್. ಪ್ರಕಾಶ್ ಶೆಟ್ಟಿ ಮುಂದುವರಿಕೆ

Suddi Udaya

ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು: ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಟೇಬಲ್ ಟೆನ್ನಿಸ್ ಪಂದ್ಯಾಟ: ಉಜಿರೆ ಎಸ್ ಡಿ ಎಂ ನ್ಯಾಚುರೋಪಥಿ ಚಾಂಪಿಯನ್

Suddi Udaya

ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಆಟಿಡೊಂಜಿ ಕೂಟ ದಿನಾಚರಣೆ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನ ಐಟಿ ಕ್ಲಬ್ ನ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya
error: Content is protected !!