29.8 C
ಪುತ್ತೂರು, ಬೆಳ್ತಂಗಡಿ
October 21, 2026
ನಿಧನ

ಸುಲ್ಕೇರಿಮೊಗ್ರು ಹೊಸಮನೆ ನಾರಾಯಣ ಪೂಜಾರಿಯವರ ಧರ್ಮಪತ್ನಿ ಪ್ರೇಮ ನಿಧನ

ಸುಲ್ಕೇರಿಮೊಗ್ರು ಹೊಸಮನೆ ನಾರಾಯಣ ಪೂಜಾರಿ ಇವರ ಧರ್ಮಪತ್ನಿ ಪ್ರೇಮ (65ವ) ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಅ.13ರಂದು ಸ್ವಗೃಹದಲ್ಲಿ ನಿಧರಾದರು.

ಇವರು ಪತಿ ಹಾಗೂ ಮಗ ಪುರುಷೋತ್ತಮ ಮತ್ತು ಮೂವರು ಹೆಣ್ಣು ಮಕ್ಕಳು, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

Related posts

ಗರ್ಡಾಡಿ: ಮೋನಪ್ಪ ಮೂಲ್ಯ ನಿಧನ

Suddi Udaya

ಉಜಿರೆ ಬರೆಮೇಲು ರಾಮಪ್ಪ ಪೂಜಾರಿ ನಿಧನ

Suddi Udaya

ಧರ್ಮಸ್ಥಳ: ಗಂಗಾಧರ ಬೇಕಲ್ ನಿಧನ

Suddi Udaya

ಉಜಿರೆ ರಬ್ಬರ್ ಸೊಸೈಟಿ ನಿರ್ದೇಶಕಿ ಜಯಶ್ರೀ ಡಿ.ಎಂ. ಗೌಡ ನಿಧನ

Suddi Udaya

ಮಾಲಾಡಿ : ಸಂಪತ್ ರಾಜ್ ಭಟ್ ನಿಧನ

Suddi Udaya

ಬಳಂಜ: ಮುಡಾಯಿಬೆಟ್ಟು ನಿವಾಸಿ ಲಲಿತ ನಿಧನ

Suddi Udaya
error: Content is protected !!