September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸ್ವಂತ ಮನೆಯ ಕನಸನ್ನು ನನಸಗಿಸಲು “ಡ್ರೀಮ್ ಡೀಲ್ ಗ್ರೂಪ್” ವಿಶಿಷ್ಟ ಸೇವಿಂಗ್ಸ್ ಪ್ಲಾನ್ ಯೋಜನೆ – ಕೇವಲ 1 ಸಾವಿರ ಪಾವತಿಸಿ ಮನೆ, ಕಾರು, ಬೈಕ್, ಚಿನ್ನ ಗೆಲ್ಲಿರಿ

ಮಂಗಳೂರು: ಪ್ರಪ್ರಥಮ ಬಾರಿಗೆ 2BHK Flat ವಿಶಿಷ್ಟ ಸೇವಿಂಗ್ಸ್ ಪ್ಲಾನ್ ಯೋಜನೆಯೊಂದನ್ನು “ಡ್ರೀಮ್ ಡೀಲ್ ಗ್ರೂಪ್” ಆರಂಭಿಸಿದೆ.

ಸೇರಿದ ಯಾವ ಗ್ರಾಹಕರಿಗೂ ನಷ್ಟವಿಲ್ಲದ ರೀತಿಯಲ್ಲಿ, ಪ್ರತೀ ತಿಂಗಳು ಕೂಡ ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನಗಳಿರುವ ವಿಭಿನ್ನ ಯೋಜನೆ ಇದಾಗಿದ್ದು. ಬಡವರ ಸ್ವಂತ ಮನೆಯ ಕನಸನ್ನು “ಡ್ರೀಮ್ ಡೀಲ್ ಗ್ರೂಪ್” ಈ ಯೋಜನೆ ನನಸು ಮಾಡಲಿದೆ.

ಪ್ರತೀ ಸದಸ್ಯರು ತಿಂಗಳ ಉಳಿತಾಯ ರೂ.1000/-ದಂತೆ 22 ತಿಂಗಳು ಪಾವತಿಸಬೇಕು. ಪ್ರತಿ ತಿಂಗಳ 27 ರಂದು ಡ್ರಾ ವನ್ನುಸದಸ್ಯರ ಸಮ್ಮುಖದಲ್ಲಿ ನಡೆಸಲಾಗುವುದು.

ಪ್ರತೀ ತಿಂಗಳ 15 ನೇ ತಾರೀಕಿನ ಮುಂಚಿತವಾಗಿ ಹಣ ಪಾವತಿಸಿದವರ card ಸಂಖ್ಯೆಯನ್ನು 30 surprise gift ಹಾಗೂ 25 Gold ring ಡ್ರಾ ದಲ್ಲಿ ಸೇರಿಸಲಾಗುವುದು. ವಾಹನ – ಮನೆಯ ರಿಜಿಸ್ಟೆಷನ್ ಹಾಗೂ ಸರಕಾರಿ ತೆರಿಗೆಯನ್ನು ಬಹುಮಾನ ವಿಜೇತರೇ ಭರಿಸತಕ್ಕದ್ದು.ಗಿವ್ಅವೇ ವಿಜೇತರಿಗೆ ಬಹುಮಾನದ ಬದಲಾಗಿ ಯಾವುದೇ ಕಾರಣಕ್ಕೂ ನಗದನ್ನು ನೀಡಲಾಗುವುದಿಲ್ಲ.

‘ಗಿವ್ಅವೇ ಫಲಿತಾಂಶವನ್ನು ಅಧಿಕೃತ WhatsApp ಮತ್ತು ಮೆಗಾ ಫೆಸ್ಟ್ ಡ್ರೀಮ್ ಡೀಲ್YouTube ಚಾನೆಲ್ ನಲ್ಲಿ ನೇರ ಪ್ರಸಾರ ಮಾಡಲಾಗುವುದು.1,000 ಉಳಿತಾಯ ಮಾಡಿ 22 ತಿಂಗಳ ಅವಧಿ ಮತ್ತು ಪ್ರತಿ ತಿಂಗಳು ಬಹುಮಾನ ಗೆಲ್ಲುವ ಅವಕಾಶ ಪಡೆಯಿರಿ.

ಅಲ್ಲದೇ ನಮ್ಮ ಸೀಸನ್ನಲ್ಲಿ ಪ್ರಮೋಟಿಂಗ್ ಪಾರ್ಟ್ನರ್ ಆಗಿ ಕೆಲಸ ಮಾಡಲು ಅವಕಾಶ ಕೂಡಾ ಇದೆ ಹೆಚ್ಚಿನ ಮಾಹಿತಿಗಾಗಿ 9606229891 ಕರೆಮಾಡಿ

Related posts

ಉಜಿರೆ ಗ್ರಾ.ಪಂ. ಪ್ರೇರಣ ಮಹಿಳಾ ಸಂಜೀವಿನಿ ಒಕ್ಕೂಟದ ನೇತೃತ್ವದಲ್ಲಿ “ಅಕ್ಕ ಕೆಫೆ ” ಶುಭಾರಂಭ

Suddi Udaya

ಮುಂಡಾಜೆ: ಕವಿ ವಿಶ್ರಾಂತ ಶಿಕ್ಷಕ ಶಂಕರ್ ಎನ್.ತಾಮನ್ಕರ್ ರವರ ಸೀತಾ ರಾಮಾಯಣ ಮತ್ತು ಮಕರಂದ ಕವನ ಸಂಕಲನಗಳ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ

Suddi Udaya

ಮುಂಡಾಜೆ: ರಾಷ್ಟ್ರೀಯ ಹೆದ್ದಾರಿ ಬದಿ ತ್ಯಾಜ್ಯ ರಾಶಿ

Suddi Udaya

ಕನ್ಯಾಡಿ: ಪಾದೆ ನಿವಾಸಿ ಗಂಗಯ್ಯ ಗೌಡ ನಿಧನ

Suddi Udaya

ಕರ್ನಾಟಕ ಸರಕಾರವು ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ 4500 ಕೋಟಿ ರೂ. ಅನುದಾನ ಬಿಡುಗಡೆ ಮತ್ತು ಸರಕಾರಿ ಗುತ್ತಿಗೆಯಲ್ಲಿ 4% ಮೀಸಲಾತಿ ನೀಡಿದ್ದನ್ನು ರದ್ದು ಮಾಡುವ ಕುರಿತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉಪ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ

Suddi Udaya

ಬೆಂಗಳೂರಿನ ಕನ್ಸೇರೋ ಕಂಪೆನಿಯ ಉದ್ಯೋಗಿಗಳಿಂದ ಪರಶುರಾಮ ವನದಲ್ಲಿ ವನಮಹೋತ್ಸವ

Suddi Udaya
error: Content is protected !!