September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮೇ 25: ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ಸ್ ಶೋರೂಮ್ ನ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಗ್ರಾಮ ಸೀಮಿತ ಆಟಗಾರರ ಹಗ್ಗಜಗ್ಗಾಟ ಸ್ಪರ್ಧೆ

ಬೆಳ್ತಂಗಡಿ: ಮುಳಿಯ ಗೋಲ್ಡ್ & ಡೈಮಂಡ್ಸ್ ಬೆಳ್ತಂಗಡಿ ಶೋರೂಮ್ ನ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ, ತಾಲೂಕು ಮಟ್ಟದ ಗ್ರಾಮ ಸೀಮಿತ ಪುರುಷರ ಹಾಗೂ ಮಹಿಳೆಯರ 7 ಜನರ ಲೆವಲ್ ಮಾದರಿಯ ಹಗ್ಗಜಗ್ಗಾಟ ಸ್ಪರ್ಧೆ ಮೇ 25 ರಂದು ಮಧ್ಯಾಹ್ನ 2. 30 ಗಂಟೆಗೆ ಬೆಳ್ತಂಗಡಿ ಮುಳಿಯದ ಹಿಂಭಾಗದ ಅಂಕಣದಲ್ಲಿ ನಡೆಯಲಿದೆ.

ನಿಯಮಗಳು: ಬೆಳ್ತಂಗಡಿ ತಾಲೂಕಿನ ತಂಡಕ್ಕೆ ಮಾತ್ರ ಅವಕಾಶ, ಗ್ರಾಮ ಸೀಮಿತ ಪಂದ್ಯಾಟ ಇರುವುದರಿಂದ ಆಧಾರ್ ಕಾರ್ಡ್ ಹೆಸರು ಇರುವ ಗ್ರಾಮದಲ್ಲಿ ಆಡತಕ್ಕದ್ದು, ಎಲ್ಲಾ ತಂಡದ ಸದಸ್ಯರು ಆಧಾರ್ ಕಾರ್ಡ್ ಕಡ್ಡಾಯ ತರಬೇಕು , ತಂಡಗಳು A&B ಇದ್ದಲ್ಲಿ ಕಡ್ಡಾಯ 2 ತಂಡಗಳು ಅಂಕಣಕ್ಕೆ ಬರುವುದು, ವಾಕ್ ಓವರ್ ಗೆ ಅವಕಾಶ ಇಲ್ಲ, ದೇಹದ ಯಾವುದೇ ಭಾಗಕ್ಕೆ ಹಾಕಿ ಹಗ್ಗ ಎಳೆಯಬಹುದು, ಸಂಘಟಕರ ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ.

ಆಟಗಾರರಿಗೆ ಅದ್ಭುತ ಅವಕಾಶ, ಉಚಿತ ಪ್ರವೇಶ ಶುಲ್ಕ, ಪ್ರತಿ ತಂಡಕ್ಕೆ ನೆನಪಿನ ಕಾಣಿಕೆ, ಗೆಲ್ಲುವ ತಂಡಕ್ಕೆ ಅತ್ಯದ್ಬುತ ಟ್ರೋಫಿ, ನಗದು ಬಹುಮಾನ, ಉಪಹಾರದ ವ್ಯವಸ್ಥೆ, ತಂಪು ಪಾನೀಯ ವ್ಯವಸ್ಥೆ, ಇದೆ.
ಹೆಚ್ಚಿನ ಮಾಹಿತಿಗಾಗಿ 8971500130, 9900957030

Related posts

ಕಾಶಿಪಟ್ಣ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಹರೀಶ್ ಕೆ. ಸಾಲ್ಯಾನ್ ಆಯ್ಕೆ

Suddi Udaya

ಬೆಳ್ತಂಗಡಿ ಕುಡಾಳ ದೇಶಸ್ತ ಆದ್ಯ ಗೌಡ್ ಬ್ರಾಹ್ಮಣ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಪತ್ನಿ-ಮಗಳ ಮೇಲೆ ಪತಿಯಿಂದ ಮಾರಾಣಾಂತಿಕ ಹಲ್ಲೆ: ಇಬ್ಬರು ಆಸ್ಪತ್ರೆಗೆ ದಾಖಲು: ಪೊಲೀಸರ ತನಿಖೆ

Suddi Udaya

ಉಜಿರೆ ಶಾಂತಿವನದಲ್ಲಿ “ಅತಿಸ್ಥೂಲ ನಿರ್ವಹಣೆಗೆ ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ ಶಿಬಿರ

Suddi Udaya

ಸುದ್ದಿ ಉದಯ ಪತ್ರಿಕಾ ವಿತರಕ ಯಕ್ಷಗಾನ ಕಲಾವಿದ ನಾರಾಯಣ ಕನಡ ದಂಪತಿಯ ವೈವಾಹಿಕ ಸುವರ್ಣ ಸಂಭ್ರಮ ಆಚರಣೆ

Suddi Udaya

ಧರ್ಮಸ್ಥಳ ಮಲ್ಲರ್ಮಾಡಿ ನಾಗಬನದಲ್ಲಿ ನಾಗದೇವರಿಗೆ ಕ್ಷೀರಾಭಿಷೇಕ, ಮಹಾಪೂಜೆ

Suddi Udaya
error: Content is protected !!