ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ತಣ್ಣೀರುಪಂತ: ಕುದ್ಕೋಳಿಕಟ್ಟೆ ಬ್ರಹ್ಮಬೈದರ್ಕಳ ಗರಡಿ ವಾರ್ಷಿಕ ನೇಮೋತ್ಸವ

ಬೆಳ್ತಂಗಡಿ: ತಾಲೂಕಿನ ತಣ್ಣೀರುಪಂತ ಮತ್ತು ಪುತ್ತಿಲ ಗ್ರಾಮದ ಕುದ್ಕೋಳಿಕಟ್ಟೆ ಧರ್ಮರಸು, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಗರಡಿ ಮತ್ತು ಸಹಪರಿವಾರಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವ ಡಿ.26ರಿಂದ 27ರವರೆಗೆ ಜರುಗಿತು.

ಡಿ.26 ರಂದು ಕೊಡಿಮರದ ಭವ್ಯ ಮೆರವಣಿಗೆ , ಕೊಳಿಗುಂಟ, ಗೊನೆಮೂಹರ್ತ, ಗಣಪತಿ ಹವನ, ಸ್ಥಳ ಶುದ್ಧಿ, ಭಂಡಾರ ಇಳಿದು ತೋರಣ ಮೂಹರ್ತ, ಧ್ವಜಾರೋಹಣ, ಸಾನಿಧ್ಯಗಳಿಗೆ ಪರ್ವ ಸೇವೆ, ಕೊಡಮಣಿತ್ತಾಯ ದೈವಕ್ಕೆ ಹೂವಿನ ಪೂಜೆ, ಬಲಿ ಉತ್ಸವ ಹಾಗೂ ಅನ್ನಸಂತರ್ಪಣೆ ನಡೆದು ರಾತ್ರಿ ಧರ್ಮರಸು ಮತ್ತು ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಿತು. ಡಿ.27ರಂದು ಬ್ರಹ್ಮಬೈದರ್ಕಳ ಗರಿಯಕೆ ಭಕ್ತ ಹಾಕುವುದು, ಬಲಿ ಉತ್ಸವ ನಡೆದು ಬ್ರಹ್ಮಬೈದರ್ಕಳ ಗರಡಿ ತಿಳಿಯುವುದು ಮಾಣಿಬಾಲೆ ನೇಮೋತ್ಸವ ಭಕ್ತಿ ಭಾವದೊಂದಿಗೆ ನಡೆಯಿತು.

Related posts

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ವತಿಯಿಂದ ಜಿಲ್ಲಾ ಮಟ್ಟದ ರಶಪ್ರಶ್ನಾ ಸ್ಪರ್ಧೆ

Suddi Udaya

ಅರಸಿನಮಕ್ಕಿಯಲ್ಲಿ ಹತ್ಯಡ್ಕ – ರೆಖ್ಯ ಗ್ರಾಮಗಳ ಬಿಜೆಪಿ ಶಕ್ತಿಕೇಂದ್ರದ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya

ಬೆಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಂ.ಆರ್. ಶೇಕ್ ಲತೀಫ್ ನೇಮಕ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ ವಿಶೇಷ ಕಾರ್ಯಕ್ರಮ

Suddi Udaya

ಬೆಳಾಲು: ಮುಕುತ್ತಿ ಮಜಲು ಸೇತುವೆ ನಿರ್ಮಾಣಕ್ಕೆ ಅನುದಾನ ಕಲ್ಪಿಸಿದ ಶಾಸಕ ಹರೀಶ್‌ ಪೂಂಜರಿಗೆ ಅಭಿನಂದನೆ

Suddi Udaya

ಕೊಕ್ಕಡ: ಎಂಡೋ ಪೀಡಿತ ವಿಶೇಷ ಚೇತನರಿಗೆ ಉಚಿತ ಬಸ್ ಪಾಸ್ ವಿತರಣೆ

Suddi Udaya
error: Content is protected !!