26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗುರುವಾಯನಕೆರೆ ಐವರು ವಿದ್ಯಾರ್ಥಿಗಳಿಗೆ ಸೈಕಲ್ ಕೊಡುಗೆ ನೀಡಿದ ಉದ್ಯಮಿ ಉಮರ್ ಜಿ.ಕೆ

ಬೆಳ್ತಂಗಡಿ: ಕಳೆದ ಬಾರಿ ಪುಣ್ಯ ರಮಳಾನಿನ 30 ದಿವಸಗಳಲ್ಲಿ ಬೆಳಗ್ಗಿನ ನಮಾಝ್‌ಗೆ ತಪ್ಪದೇ ಹಾಜರಾದ ಗುರುವಾಯನಕೆರೆ ಇಹ್ಯಾವುಲ್ ಇಸ್ಲಾಂ ಮದರಸದ ಐವರು ವಿದ್ಯಾರ್ಥಿಗಳಿಗೆ ಗುರುವಾಯನಕೆರೆಯ ಉದ್ಯಮಿ, ಸಂಘಟಕ ಉಮರ್ ಜಿ.ಕೆ ಸೈಕಲ್ ಕೊಡುಗೆಯಾಗಿ ನೀಡಿದ್ದಾರೆ.

ಮುಹಮ್ಮದ್ ನೌಫಲ್, ಮುಹಮ್ಮದ್ ಇಹ್ಸಾನ್, ಮುಹಮ್ಮದ್ ಹಫೀಝ್, ಮುಹಮ್ಮದ್ ಇಫಾಝ್ ‌ಮತ್ತು ಮುಹಮ್ಮದ್ ತಂಝೀಲ್ ಸೈಕಲ್ ಸ್ವೀಕರಿಸಿದರು.


ಉಮರ್ ಜಿ.ಕೆ ಅವರು ತಮ್ಮ ತಂದೆಯವರಾದ ಮರ್ಹೂಂ ಹಾಜಿ ಅಬ್ದುರಹ್ಮಾನ್ ಅಲಾದಿ ಕೊಟ್ಟಿಗೆ ಅವರ ಸ್ಮರಣಾರ್ಥ ಈ‌ ಕೊಡುಗೆ ನೀಡಿದ್ದಾರೆ.

Related posts

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ 3ನೇ ವರ್ಷದ ಶಾರದೋತ್ಸವ, ಪೂರ್ವಾಭಾವಿ ಸಭೆ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಹಾಗೂ ಡಿ.ಎಡ್. ಕಾಲೇಜಿನಲ್ಲಿ ಭವಿಷ್ಯಕ್ಕಾಗಿ ಉಳಿತಾಯ – ಉಪನ್ಯಾಸ ಕಾರ್ಯಕ್ರಮ

Suddi Udaya

ಬಂಗಾಡಿ ಸಿಎ ಬ್ಯಾಂಕಿನ ಮಾಜಿ ನಿರ್ದೇಶಕ ಎಸ್. ಲಿಂಗಪ್ಪಗೌಡ ನಿಧನ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ

Suddi Udaya

ಮೈರೋಳ್ತಡ್ಕ -ಬಂದಾರು 31 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya

ನಾರಾವಿ ಸಂತ ಅಂತೋನಿ ಕಾಲೇಜು ನೂತನ ಪ್ರಾಂಶುಪಾಲರಾಗಿ ಸಂತೋಷ್ ಸಲ್ಡಾನ ಅಧಿಕಾರ ಸ್ವೀಕಾರ

Suddi Udaya
error: Content is protected !!