ಉಜಿರೆ : ಸೆ 06 ಉಜಿರೆ ಕಾಶಿಬೆಟ್ಟು ಬಳಿ ಸ್ಕೈ ಗ್ರೂಪ್ಸ್ ಅಲ್ಯೂಮಿನಿಯಂ ಏಜೆನ್ಸಿಯೂ ಸೆ. 06nರಂದು ಶುಭಾರಂಭಗೊಂಡಿತು.ಉಜಿರೆ ಶ್ರೀ ಜನಾರ್ಧನ ದೇವಸ್ಥಾನ ಆಡಳಿತ ಮೊಕ್ತೇಸರರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಉದ್ಯಮ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಲವು ಗಣ್ಯಾತಿಗಣ್ಯರು ಆಗಮಿಸಿದರು.

ಅತಿಥಿಗಳನ್ನು ಸಂಸ್ಥೆಯ ಮಾಲಕರು ಸ್ವಾಗತಿಸಿ ಸತ್ಕರಿಸಿದರು. ಅಲ್ಯೂಮಿನಿಯಂ ಪ್ರೊಫೈಲ್ ಗಳು, ಡೋರ್, ಎ.ಸಿ.ಪಿ. ಶೀಟ್, ಪಿ.ವಿ.ಸಿ. ಶೀಟ್, ಹಾರ್ಡ್ ವೇರ್, ಎಲ್ಲಾ ಫಿಟ್ಟಿಂಗ್ ಸಾಮಗ್ರಿಗಳು ಉತ್ತಮ ದರದಲ್ಲಿ ಲಭ್ಯವಿದೆಯೆಂದು ಮಾಲಕರು ತಿಳಿಸಿದ್ದಾರೆ.












