27.6 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೆನರಾ ಇಂಜಿನಿಯರಿಂಗ್ ಕಾಲೇಜಿನ ತರಬೇತಿ, ಉದ್ಯೋಗ ಮತ್ತು ಪ್ರವೇಶಗಳ ಡೀನ್ ಆಗಿ ವಂದನಾ ಶಂಕರ್ ನೇಮಕ; ಟೀಂ ಕೆನರಾ ಬಲವರ್ಧನೆಗೆ ಅನುಭವಿ ಶಿಕ್ಷಣ ತಜ್ಞರ ಸೇರ್ಪಡೆ

ಬೆಳ್ತಂಗಡಿ:ಕೆನರಾ ಇಂಜಿನಿಯರಿಂಗ್ ಕಾಲೇಜಿ ( ಸಿಇಸಿ)ಗೆ ಇದೀಗ ಶ್ರೀಮತಿ ವಂದನಾ ಶಂಕರ್ ಮತ್ತು ಡಾ. ಚೇತನ್ ಪಿ.ಡಿ. ಸೇರ್ಪಡೆಯಾಗಿದ್ದಾರೆ.ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ (ವಿಸಿಇಟಿ) 20 ವರ್ಷಗಳ ಅನುಭವ ಹೊಂದಿರುವ ಶ್ರೀಮತಿ ವಂದನಾ ಶಂಕರ್, ತರಬೇತಿ, ಉದ್ಯೋಗ ಮತ್ತು ಪ್ರವೇಶಗಳ ಡೀನ್ ಆಗಿ ಸಿಇಸಿಗೆ ಸೇರಿದ್ದಾರೆ.

ವಿಸಿಇಟಿಯಲ್ಲಿ 13 ವರ್ಷಗಳ ಸೇವೆಯನ್ನು ಹೊಂದಿರುವ ಡಾ. ಚೇತನ್ ಪಿ.ಡಿ., ಅಸೋಸಿಯೇಟ್ ಪ್ರೊಫೆಸರ್ ಮತ್ತು ವಿದ್ಯಾರ್ಥಿ ಕಲ್ಯಾಣ ಅಧಿಕಾರಿ (ಎಸ್‌ಡಬ್ಲ್ಯೂಒ) ಆಗಿ ಸೇರಿದ್ದಾರೆ. ಅವರು ಸಿಇಸಿ ಹಾಸ್ಟೆಲ್‌ಗಳ ಮುಖ್ಯ ವಾರ್ಡನ್ ಆಗಿಯೂ ಸೇವೆ ಕರ್ತವ್ಯ ನಿರ್ವಹಿಸಲಿದ್ಧಾರೆ.

ಇವರಿಬ್ಬರ ವ್ಯಾಪಕ ಅನುಭವವು ಪ್ರವೇಶ, ಉದ್ಯೋಗ, ವಿದ್ಯಾರ್ಥಿ ಕಲ್ಯಾಣ ಮತ್ತು ಹಾಸ್ಟೆಲ್ ಆಡಳಿತದಲ್ಲಿ ಸಂಸ್ಥೆಯ ಬಲವರ್ಧನೆಗೆ ಸಹಕಾರಿಯಾಗಲಿದೆ.

Related posts

ಡಾ. ಹೆಗ್ಗಡೆಯವರ ಬಗ್ಗೆ ಅಪಪ್ರಚಾರಕ್ಕೆ ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳಿಂದ ಖಂಡನೆ; ಹೆಗ್ಗಡೆಯವರ ಮತ್ತು ಅವರ ಕುಟುಂಬವರ್ಗದವರ ಬಗ್ಗೆಅವಮಾನಕರ ಮಾತುಗಳನ್ನಾಡುವವರ ಅನಪೇಕ್ಷಿತ‌ ಚಟುವಟಿಕೆಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ; ಉಜಿರೆಯ ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳಕಾರ್ಯದರ್ಶಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಎಸ್‌ಡಿಎಂ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಪತ್ರಿಕಾ ಹೇಳಿಕೆ ಬಿಡುಗಡೆ

Suddi Udaya

ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ವೇಳೆ ರೂ.40,000 ವಂಚನೆ ಸಂಶಯ: ಬ್ಯಾಂಕ್ ಸಿಬ್ಬಂದಿ ವಿರುದ್ಧ ಕೇಸು ದಾಖಲು

Suddi Udaya

ಪೆರಿಂಜೆಯಿಂದ ನಡ್ತಿಕಲ್ಲುವರೆಗೆ ರಸ್ತೆ ಬದಿಯ ಸ್ವಚ್ಚತಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಅಯೋಧ್ಯೆ ಬಾಲರಾಮ ಮೂರ್ತಿ ಕೆತ್ತನೆ ಕೆಲಸದಲ್ಲಿ ಭಾಗಿಯಾದ ಶಿಲ್ಪಿ ಜಯಚಂದ್ರ ನಾಳ

Suddi Udaya

ಕಲೆ ,ಸಾಹಿತ್ಯ, ಕ್ರೀಡೆ ಮತ್ತು ಸಾಂಸ್ಕೃತಿಕವಾಗಿ ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟ ಬಳಂಜ ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಪದಾಧಿಕಾರಿಗಳ ಆಯ್ಕೆ

Suddi Udaya

ಕೊಕ್ಕಡ: ಕೊಲ್ಲಾಜೆಪಳಿಕೆ ನಿವಾಸಿ ನಾರಾಯಣ ನಿಧನ

Suddi Udaya
error: Content is protected !!