ಬೆಳ್ತಂಗಡಿ: ನಿನ್ನೆ ನಾವರ ಗ್ರಾಮದ ರಾಜಪಾದೆ ನಿವಾಸಿ ವಿಜಯ್ ಕುಮಾರ್ ಜೈನ್ ಅವರ ಮನೆಗೆ ಸಿಡಿಲು ಬಡಿದಿದ್ದು, ಮನೆಯ ಗೋಡೆ ಬಿರುಕು ಬಿಟ್ಟು ಹಾನಿ ಸಂಭವಿಸಿದೆ.