ಕುವೆಟ್ಟು: ಮದ್ದಡ್ಕ ಸಮೀಪದ ಕಿನ್ನಿಗೋಳಿ ಎoಬಲ್ಲಿ ಅ 20 ರoದು ಸoಜೆ ರಸ್ತೆ ದಾಟುವಾಗ ಕಾರು ಡಿಕ್ಕಿ ಕಿನ್ನಿಗೋಳಿ ಎರoಗಲ್ಲು ಸಮೀಪದ ಮಹಿಳೆಗೆ ಗoಬೀರ ಗಾಯ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ ಕಾರು ಮoಗಳೂರು ಕಡೆಯಿಂದ ಬರುತ್ತಿದ್ದು ಮಹಿಳೆ ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಬಸ್ಸ್ ನಿoದ ಇಳಿದು ರಸ್ತೆ ದಾಟುವಾಗ ಘಟನೆ ನಡೆದಿದೆ ಎನ್ನಲಾಗಿದೆ









