ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ: ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ 59ನೇ ವರ್ಧoತ್ಯುತ್ಸವ ಸoಭ್ರಮದ ಪ್ರಯುಕ್ತ ಅವರನ್ನು ಭೇಟಿ ಮಾಡಿ ಕ್ಷೇತ್ರದಲ್ಲಿ ಗೌರವಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷರಾದ ರವಿ ಪೂಜಾರಿ ನಾರಾವಿ. ಗೌರವ ಅಧ್ಯಕ್ಷರಾದ ವಿಲ್ಸನ್ ಗೋನ್ಸಾಲಿಸ್ ಬೆಳ್ತಂಗಡಿ. ಉಪಾಧ್ಯಕ್ಷ ಉಮೇಶ್ ಕುಲಾಲ್ ಗುರುವಾಯನಕೆರೆ. ಪ್ರಧಾನ ಕಾರ್ಯದರ್ಶಿ ದಾಮೋದರ್ ಗುರುವಾಯನಕೆರೆ. ಕೋಶಾಧಿಕಾರಿ ಸುಜಿತ್ ರೈ ಪದ್ಮುoಜ. ಕ್ರೀಡಾ ಕಾರ್ಯದರ್ಶಿ ಸoದೀಪ್ ಪೊಳಲಿ. ಛಾಯಾ ಕಾರ್ಯದರ್ಶಿ ಸoದೇಶ್ ನಿಡ್ಲೆ. ವಲಯದ ಮಾಜಿ ಅಧ್ಯಕ್ಷ ಉಮೇಶ್ ರಾಕೇಶ್ ಸ್ಟುಡಿಯೋ ಟಿ ಬಿ ಕ್ರಾಸ್ ಉಜಿರೆ. ಅಶೋಕ್ ಆಚಾರ್ಯ ನಾವೂರ. ಉಮೇಶ್ ಮದ್ದಡ್ಕ ವಲಯದ ಕಾರ್ಯಕಾರಿ ಸಮಿತಿ ಸದಸ್ಯರು ಸರ್ವ ಸದಸ್ಯರು ಉಪಸ್ಥಿತರಿದ್ದರು (ವರದಿ ಮನು ಮದ್ದಡ್ಕ)












