ಬೆಳ್ತಂಗಡಿ: ತಾಲೂಕು ಪಂಚಾಯತಿಯಲ್ಲಿ ವಿಷಯ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ, ಮೂಲತಃ ಮೈಸೂರು ಜಿಲ್ಲೆಯ ಮಂಜು ಕೆ.ಜಿ. ಇವರು ಗ್ರೇಡ್ 1 ಕಾರ್ಯದರ್ಶಿಯಾಗಿ ಮುಂಬಡ್ತಿಗೊಂಡು, ಉಜಿರೆ ಗ್ರಾಮ ಪಂಚಾಯತಿಗೆ ಸ್ಥಳ ನಿಯುಕ್ತಿಗೊಂಡಿರುತ್ತಾರೆ.
ಅದರಂತೆ ಇಂದು ಉಜಿರೆ ಗ್ರಾಮ ಪಂಚಾಯತಿ ಗ್ರೇಡ್ 1 ಕಾರ್ಯದರ್ಶಿ ಹುದ್ದೆಯ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ.















