November 12, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

2026-27ನೇ ಸಾಲಿನ ಕಂಬಳದ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಬೆಳ್ತಂಗಡಿ: 2026-27ನೇ ಸಾಲಿನ ಕಂಬಳ ಋತುವಿನ ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡಿದ್ದು, ನವೆಂಬರ್ 7ರಂದು ಪಣಪೀಲಿನಲ್ಲಿ ಮೊದಲ ಕಂಬಳ ನಡೆಯಲಿದೆ. ಮೇ 1ರಂದು ಕಡಂದಲೆಯಲ್ಲಿ ನಡೆಯುವ ಕಂಬಳದೊಂದಿಗೆ ಈ ಸಾಲಿನ ಕಂಬಳ ಋತು ಮುಕ್ತಾಯಗೊಳ್ಳಲಿದೆ. ಒಟ್ಟು 27 ಕಂಬಳಗಳ ದಿನಾಂಕ ಮತ್ತು ಸ್ಥಳಗಳನ್ನು ವೇಳಾಪಟ್ಟಿಯಲ್ಲಿ ಪ್ರಕಟಿಸಲಾಗಿದೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ನವೆಂಬರ್ 7ರಂದು ಪಣಪಿಲ, ನವೆಂಬರ್ 14ರಂದು ಸಾಣೂರು, ನವೆಂಬರ್ 21ರಂದು ಕೊಡಂಗೆ, ನವೆಂಬರ್ 28ರಂದು ಕಕ್ಕೆಪದವು, ಡಿಸೆಂಬರ್ 5ರಂದು ಹೊಕ್ಕಾಡಿಗೋಳಿ, ಡಿಸೆಂಬರ್ 12ರಂದು ಬಾರಾಡಿಬೀಡು, ಡಿಸೆಂಬರ್ 19ರಂದು ವೇಣೂರು, ಡಿಸೆಂಬ‌ರ್ 26ರಂದು ಮೂಲ್ಕಿ ಹಾಗೂ ಡಿಸೆಂಬರ್ 27ರಂದು ಬಳ್ಳಮಂಜ, ಜನವರಿ 2ರಂದು ಮಂಗಳೂರು, ಜನವರಿ 9ರಂದು ಮಿಯ್ಯಾರು, ಜನವರಿ 16ರಂದು ನರಿಂಗಾನ, ಜನವರಿ 23ರಂದು ಮೂಡುಬಿದಿರೆ, ಜನವರಿ 30ರಂದು ಪುತ್ತೂರು, ಫೆಬ್ರವರಿ 6ರಂದು ಐಕಳ, ಫೆಬ್ರವರಿ 13ರಂದು ಜಪ್ಪಿನಮೊಗರು, ಫೆಬ್ರವರಿ 20ರಂದು ಅಡ್ವೆ ಹಾಗೂ ಫೆಬ್ರವರಿ 27ರಂದು ವಾಮಂಜೂರು, ಮಾರ್ಚ್ 6ರಂದು ಎರ್ಮಾಳ್, ಮಾರ್ಚ್ 13ರಂದು ಬಂಟ್ವಾಳ, ಮಾರ್ಚ್ 20ರಂದು ಬಂಗಾಡಿ, ಮಾರ್ಚ್ 27ರಂದು ಉಪ್ಪಿನಂಗಡಿ, ಏಪ್ರಿಲ್ 3ರಂದು ಗುರುಪುರ, ಏಪ್ರಿಲ್ 10ರಂದು ಬಲ್ಕುಂಜೆ, ಏಪ್ರಿಲ್ 17ರಂದು ಹರೇಕಳ, ಏಪ್ರಿಲ್ 24ರಂದು 80 ಬಡಗಬೆಟ್ಟು ಹಾಗೂ ಮೇ 1ರಂದು ಕಡಂದಲೆಯಲ್ಲಿ ಕಂಬಳ ನಡೆಯಲಿದೆ.

Related posts

ಬೆಳ್ತಂಗಡಿ ತಾಲೂಕು 18ನೇಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

Suddi Udaya

ಕೊಕ್ಕಡ: ಸರ್ವಿಸ್ ಸ್ಟೇಷನ್ ಮಾಲಕ ಶಾಂತಪ್ಪ ಗೌಡ ಆತ್ಮಹತ್ಯೆ

Suddi Udaya

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಪಿ.ಎಂ.ಶ್ರೀ ಸ.ಉ.ಪ್ರಾ.ಶಾಲೆ ಬಜಿರೆ

Suddi Udaya

ಬೆಳ್ತಂಗಡಿಯಲ್ಲಿ ಬಿ.ಎಂ.ಎಸ್ ಸಮನ್ವಯ ಸಭೆ

Suddi Udaya

ಉಜಿರೆ: ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನೆ

Suddi Udaya

ರಾಜ್ಯಮಟ್ಟದ ಕರಾಟೆ ಸ್ಪರ್ಧೆ: ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸತ್ಯರ್ಥ ಎಸ್. ಜೈನ್ ಪ್ರಥಮ ಸ್ಥಾನ

Suddi Udaya
error: Content is protected !!