ರಾತ್ರಿ ಬೀಸಿದ ಗಾಳಿಗೆ ತೆಕ್ಕಾರು ಗ್ರಾಮದ ಬದಿಹಿತ್ತಿಲು ನಿವಾಸಿ ಆಮಿನ್ ರವರ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಘಟನೆ ನ.14ರಂದು ನಡೆದಿದೆ.
ಸ್ಥಳಕ್ಕೆ ಗ್ರಾಮಾಡಳಿತಾಧಿಕಾರಿ ರಫಿಕ್ ಮಲ್ಲ, ಗ್ರಾಮ ಸಹಾಯಕ ರಾಜೇಶ್, ಸಿಎ ಬ್ಯಾಂಕ್ ಅಧ್ಯಕ್ಷ ಅಬ್ದುಲ್ ರಝಾಕ್ ಭೇಟಿ ನೀಡಿದ್ದರು.