ಕಕ್ಕಿಂಜೆ: ಶ್ರೀ ಕೃಷ್ಣ ಆಸ್ಪತ್ರೆ, ಕಕ್ಕಿಂಜೆ, ಬೆಂದ್ರಾಳ ವೆಂಕಟಕೃಷ್ಣ ಇರ್ವತ್ರಾಯ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ (ರಿ). ಹಾಗೂ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಂಗಳೂರು ಮತ್ತು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಮಂಗಳೂರು ಇವರ ಸಹಯೋಗದಲ್ಲಿ”ಉಚಿತ ಆರೋಗ್ಯ ತಪಾಸಣಾ ಶಿಬಿರ ನ.28ರಂದು ಬೆಳಿಗ್ಗೆ 9:30 ರಿಂದ ಸಂಜೆ 4:30 ರವರೆಗೆ ಶ್ರೀ ಕೃಷ್ಣ ಆಸ್ಪತ್ರೆಯ, ಕಕ್ಕಿಂಜೆ ನಡೆಯಲಿದೆ.
ಶಿಬಿರದಲ್ಲಿ ಲಭ್ಯವಿರುವ ವಿಭಾಗಗಳು:• ಸಾಮಾನ್ಯ ವೈದ್ಯಕೀಯ ವಿಭಾಗ• ಸಮುದಾಯ ವೈದ್ಯಕೀಯ ವಿಭಾಗ• ಮಕ್ಕಳ ವೈದ್ಯಕೀಯ ವಿಭಾಗ• ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ• ದಂತ ವೈದ್ಯಕೀಯ ವಿಭಾಗ
ಶಿಬಿರದಲ್ಲಿ ಲಭ್ಯವಿರುವ ಸೇವೆಗಳು:• ತಜ್ಞವೈದ್ಯರ ಸಮಾಲೋಚನೆ• ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ• ಇಸಿಜಿ• CBC, RBS, ESR, ಮೂತ್ರ ಪರೀಕ್ಷೆ• ದಂತ ವೈದ್ಯಕೀಯ ಸೇವೆ













