ಇಸ್ರೇಲ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ
ಬೆಳ್ತಂಗಡಿ:ಬಿಲ್ಲವ ಫ್ರೆಂಡ್ಸ್ ಇಸ್ರೇಲ್ ಇದರ ವತಿಯಿಂದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ169 ನೇ ಜಯಂತಿಯನ್ನು ಇಸ್ರೇಲ್ ಹರ್ಝೀಲಿಯಾದಲ್ಲಿ ಅನಿವಾಸಿ ಭಾರತೀಯರು ಸೇರಿಕೊಂಡು ಆಚರಣೆ ಮಾಡಿದರು. ಇಸ್ರೇಲ್ ಹರ್ಝೀಲಿಯಾ ಹಿಂದೂ ಕಮಿಟಿ ಸದಸ್ಯರು, ಬೆಳ್ತಂಗಡಿ...
