ಕಲ್ಮಂಜ ಗ್ರಾಮದ ಕೊಳಂಬೆ ಗೋವಿಂದ ನ್ಯಾಕ ಮತ್ತು ದೇವಕಿ ಅವರ ತೋಟಕ್ಕೆ ಜ.14 ರಂದು ತೋಟಕ್ಕೆ ನುಗ್ಗಿದ ಕಾಡಾನೆ ಅಪಾರ ಪ್ರಮಾಣದ ಕೃಷಿ ನಾಶವಾಗಿದೆ. ಸಮಾರು ರಾತ್ರಿ 8 ಗಂಟೆಯ ಸಮಯದಲ್ಲಿ ಕಾಡಾನೆಯ ಹಾವಳಿಯಿಂದ...
ಉಜಿರೆಯ ಕುಂಜರ್ಪ ನಿವಾಸಿ ಆನಂದ ಪೂಜಾರಿ (56ವ) ರವರು ಅನಾರೋಗ್ಯದಿಂದ ಜ.15ರಂದು ಸ್ವಗೃಹದಲ್ಲಿ ನಿಧನರಾದರು.ಇವರು ಟ್ಯಾಂಕರ್ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ವೇದವತಿ, ಪುತ್ರಿಯರಾದ ಅನಿತಾ, ಶ್ವೇತಾ, ಓರ್ವ ಪುತ್ರ ಅಭಿಷೇಕ್,...
ಪಟ್ರಮೆ : ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಜ.14ರಿಂದ 18 ರವರೆಗೆ ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿಗಳು ನೀಲೇಶ್ವರ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ರಾತ್ರಿ ನಡೆದ...
ಕಡಿರುದ್ಯಾವರ: ಶ್ರೀ ರಾಮಾಂಜನೇಯ ದೇವಸ್ಥಾನ ಕಾನರ್ಪದಲ್ಲಿ 49ನೇ ವರ್ಷದ ಮಕರ ಸಂಕ್ರಮಣದ ಶ್ರೀ ರಾಮಾಂಜನೇಯ ದೇವರ ಪೂಜೆ, ಸತ್ಯನಾರಾಯಣ ಪೂಜೆ ಹಾಗೂ ದಿI ಎಂ. ಸಂಜೀವ ಮಾಸ್ಟರ್ ಕುರುಡ್ಯ ಸಂಸ್ಮರಣೆಯಲ್ಲಿ ಭಜನಾ ಕಾರ್ಯಕ್ರಮ ಹಾಗೂ...
ಕೊಕ್ಕಡ: ಸೌತಡ್ಕ ಪಾರ್ಕಿಂಗ್ ಸ್ಥಳದಲ್ಲೆ ಪರಿಸರ ದಿನಾಚರಣೆಯ ಅಂಗವಾಗಿ ನೆಟ್ಟ ಗಿಡಗಳನ್ನು ಬೇಲಿ ಹಾಕಿ ಸಂರಕ್ಷಣೆ ಮಾಡಲಾಗಿತ್ತು, ಆದರೆ ಜ.11 ರಂದು ಆ ಬೇಲಿಗಳನ್ನು ತೆಗೆದಿದ್ದು, ಸಂರಕ್ಷಿಸಲಾಗಿದ್ದ ಗಿಡಗಳನ್ನು ಆಡು ದನಗಳು ತಿಂದು ನಾಶ...
ಕೊಕ್ಕಡ: ಸೌತಡ್ಕದ ಬಳಿ ಪೂವಾಜೆ ಇಬರ ರಸ್ತೆಯ ಹತ್ತಿರ ಸರ್ಕಾರಿ ಗೇರು ಪ್ಲಾಂಟೇಶನ್ ಗೆ ಬೆಂಕಿ ಹತ್ತಿಕೊಂಡ ಘಟನೆ ಜ.14ರಂದು ಮಧ್ಯಾಹ್ನ ನಡೆದಿದೆ. ಈ ವೇಳೆ ಸ್ಥಳೀಯ ಬಾಲಕೃಷ್ಣ ಹಿಬರ, ರತ್ನಾಕರ ಹಿಬರ, ಸುಜನ್...
ಅಳದಂಗಡಿ ವಲಯದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಡಗಕಾರಂದೂರು ‘ಎ’ ಒಕ್ಕೂಟದ ಕೊಳಕ್ಕೆ , ಪೂರ್ಣೇಶ್ವರಿ, ಮಹಿಷಾ ಮರ್ದಿನಿ, ವಿನಾಯಕ, ನಾಲ್ಕು ಸಂಘಗಳು ಸೇರಿ ಕಳೆದ 22 ವರ್ಷದಿಂದ ಮಕರ ಸಂಕ್ರಾಂತಿಯ ದಿವಸ...
ಬೆಳ್ತಂಗಡಿ : ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಬೆಳ್ತಂಗಡಿ ವತಿಯಿಂದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಜ.14 ರಂದು ಬೆಳ್ತಂಗಡಿಯ ಸಮಾಜಮಂದಿರ ರಸ್ತೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದ...
ಉಜಿರೆ: ಉಜಿರೆಯ ಕೆ. ಎನ್. ಎಸ್ ಟವರ್ ಬಳಿ ಮಹಿಳೆಯರಿಗೆಂದೇ ಆಧುನಿಕ ವಿನ್ಯಾಸದ ರೀತಿಯಲ್ಲಿ ತಯಾರುಗೊಂಡ ಐಶ್ವರ್ಯ ಬ್ಯಾಂಗಲ್ ಸ್ಟೋರ್ ಜ.14 ರಂದು ಶುಭಾರಂಭಗೊಂಡಿತು ಉಜಿರೆಯ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್...
ಪಿಲ್ಯ: ಪಿಲ್ಯ ಗೋಳಿಕಟ್ಟೆಯಲ್ಲಿ ಇಂದು(ಜ.15) ಬೆಳಗ್ಗೆ ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಹೋಗುವ ಟೂರಿಸ್ಟ್ ಕಾರು ರಸ್ತೆಯಿಂದ ಜಾರಿ ವಿದ್ಯುತ್ ಕಂಬದ ಸ್ಟೇ ತಂತಿಗೆ ತಗುಲಿ ನಿಂತಿದೆ. ಅದೃಷ್ಟವಶಾತ್ ಕಾರಿನೊಳಗಿದ್ದವರಿಗೆ ಯಾವುದೇ ಗಾಯವಾಗಿಲ್ಲ.ನಿದ್ದೆ ಕಣ್ಣಲ್ಲಿ ಈ ಅಪಘಾತ...