Uncategorizedಚುನಾವಣೆತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯಪಕ್ಷೇತರ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಕೆ by Suddi UdayaApril 20, 2023April 20, 2023 Share0 ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಕ್ಕೆ ಮೇ .10ರಂದು ನಡೆಯಲಿರುವ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಎ.20ರಂದು ಸುಬ್ರಹ್ಮಣ್ಯ ಭಟ್ ನೆಕ್ಕಿಲೊಟ್ಟು ಕಳಿಯ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಹೆಚ್. ಆರ್ ಯೋಗೇಶ್ ನಾಮಪತ್ರ ಸ್ವೀಕರಿಸಿದರು. Share this:PostPrintEmailTweetWhatsApp