ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆಎಸ್ ಎಸ್ ಎಲ್ ಸಿ ಫಲಿತಾಂಶ: ಮೂಡಿಗೆರೆ ತಾಲೂಕಿಗೆ ಎಳನೀರಿನ ಅಧಿತಿ ಪಿ ಜೈನ್ ಪ್ರಥಮ by Suddi UdayaMay 9, 2023May 9, 2023 Share0 ಬೆಳ್ತಂಗಡಿ ತಾಲೂಕು ಎಳನೀರಿನ ಅಧಿತಿ ಪಿ ಜೈನ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625/619 ಅಂಕ ಗಳಿಸಿ ಮೂಡಿಗೆರೆ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದರೆ. ಕಳಸ ಜೆ.ಇ.ಎಮ್ ಶಾಲೆಯ ವಿದ್ಯಾರ್ಥಿನಿ ಆಗಿರುವ ಇವರು ಮಲವಂತಿಗೆ ಗ್ರಾ. ಪಂ. ಸದಸ್ಯರಾದ ಪ್ರಕಾಶ್ ಕುಮಾರ್ ಜೈನ್ ಹಾಗೂ ಕಿರಣ ದಂಪತಿಯ ಪುತ್ರಿ. Share this:PostPrintEmailTweetWhatsApp