ನಿಧನ

ನಾವೂರು ಡೊಂಬ ಗೌಡ ನಿಧನ

ನಾವೂರು: ಇಲ್ಲಿಯ ನೆಲ್ಲಿಪಲ್ಕೆ ನಿವಾಸಿ ಡೊಂಬ ಗೌಡ (77ವ)ರವರು ಹೃದಯಾಘಾತದಿಂದ ಇಂದು (ಜೂ.15) ನಿಧನರಾದರು.

ಮೃತರು ಪತ್ನಿ ಪ್ರೇಮ, ಪುತ್ರರಾದ ಮುತ್ತಪ್ಪ ಗೌಡ, ನಾವೂರು ಗ್ರಾ.ಪಂ. ಅಧ್ಯಕ್ಷ ಗಣೇಶ್ ಗೌಡ, ಪುತ್ರಿಯರಾದ ಬಂಗಾಡಿ ಸಿ.ಎ. ಬ್ಯಾಂಕ್ ನಿರ್ದೇಶಕಿ ವಿಜಯ, ಪೂರ್ಣಿಮ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

Related posts

ಬೆಳ್ತಂಗಡಿ: ನೇಣು ಬಿಗಿದು ಮಹಿಳೆ ಆತ್ಮಹತ್ಯೆ

Suddi Udaya

ಉಜಿರೆ ಎಸ್.ಡಿ.ಎಂ ಪತ್ರಿಕೋದ್ಯಮ ವಿಭಾಗದ ಎಚ್.ಒ.ಡಿ. ಭಾಸ್ಕರ್ ಹೆಗ್ಡೆ ಅವರ ಪತ್ನಿ ಶ್ರೀಮತಿ ಸುವರ್ಣ ಹೆಗ್ಡೆ ಹೃದಯಾಘಾತದಿಂದ ನಿಧನ

Suddi Udaya

ಕಲ್ಮಂಜ: ನಿಡಿಗಲ್ ಆದರ್ಶನಗರದ ನಿವಾಸಿ ಚಂದ್ರಶೇಖರ್ ಎಮ್. ನಿಧನ

Suddi Udaya

ರಾವ್ ಒಪ್ಟಿಕಲ್ಸ್ ಮಾಲಕ ಅಶೋಕ್ ಎಲ್. ರಾವ್ ನಿಧನ

Suddi Udaya

ಪಡಂಗಡಿ: ಕಾರ್ಯಾಣ ನಿವಾಸಿ ಸತ್ಯಾನಂದ ರೈ ನಿಧನ

Suddi Udaya

ನಿವೃತ್ತ ಹಿರಿಯ ಆರೋಗ್ಯ ಸಹಾಯಕಿ, ಹೆರಿಗೆ ತಜ್ಞೆ ಮುಂಡಾಜೆಯ ಶ್ರೀಮತಿ ಸರಸ್ವತಿ ರೈ ನಿಧನ

Suddi Udaya
error: Content is protected !!