ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಕೊಕ್ಕಡದ ರಿತ್ವಿಕಾ ನವೋದಯ ವಿದ್ಯಾಲಯಕ್ಕೆ ಆಯ್ಕೆ by Suddi UdayaJuly 19, 2023July 19, 2023 Share0 ಕೊಕ್ಕಡ: ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲ ಮಾಧ್ಯಮದ ವಿದ್ಯಾರ್ಥಿ ಕೊಕ್ಕಡ ಗ್ರಾಮದ ಕೇಚೋಡಿಯ ಆನಂದ ಗೌಡ ಮತ್ತು ನಮಿತಾ ದಂಪತಿಯ ಪುತ್ರಿ ಕುಮಾರಿ ರಿತ್ವಿಕಾ ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ. ಮುಂದಿನ 6ನೇ ತರಗತಿಯಿಂದ ಮುಡಿಪು ನವೋದಯ ವಿದ್ಯಾಲಯಕ್ಕೆ ಸೇರ್ಪಡೆಯಾಗಿದ್ದಾರೆ. Share this:PostPrintEmailTweetWhatsApp