ಅಳದಂಗಡಿ: ನಾಲ್ಕೂರು ಗ್ರಾಮದ ಸೂಳಬೆಟ್ಟು ನಿವಾಸಿ ವಾಣಿ ಜೋಶಿ (76 ವ) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಜುಲೈ 23 ರಂದು ನಿಧನರಾದರು.ಮೃತರು ಪುರೋಹಿತರಾದ ಪತಿ ಪದ್ಮನಾಭ ಜೋಶಿ, ಮಕ್ಕಳಾದ ಒರ್ವ ಪುತ್ರ,ಇಬ್ಬರು ಪುತ್ರಿಯರು ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ. Share this:PostPrintEmailTweetWhatsApp