ಮರೋಡಿ: ಶಿವಪ್ಪ ಪೂಜಾರಿ ನಿಧನ

Suddi Udaya

ಮರೋಡಿ ಗ್ರಾಮದ ಸುಬ್ಬಯರೊಟ್ಟು ಮನೆಯ ಶಿವಪ್ಪ ಪೂಜಾರಿ (72ವರ್ಷ) ಅವರು ಅಲ್ಪಕಾಲದ ಅಸೌಖ್ಯದಿಂದ ಅ.17 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ರತ್ನ, 4 ಮಕ್ಕಳಾದ ಚಂಪ, ಸುನೀತಾ,ವನಿತಾ, ಸುಮಲತಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Leave a Comment

error: Content is protected !!