ಕುವೆಟ್ಟು: ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಓಡಿಲ್ನಾಳ ಅ.20 ರಂದು ಪೂಜಿಸಲ್ಪಟ್ಟ ಪ್ರಥಮ ವರ್ಷದ ಶಾರದ ದೇವಿಯ ಮೂರ್ತಿಯ ವಿವಿಧ ಭಜನಾ ತಂಡಗಳ ಕುಣಿತ ಭಜನೆಯೊಂದಿಗೆ ಮೆರವಣಿಗೆ ಮೂಲಕ ಸಾಗಿ ಮೂಲೊಟ್ಟು ಜಯಾನಂದ ನಾಯಕ್ ರವರ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.