ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಪ್ರಕೃತಿ ವಿಸ್ಮಯ: ಒಂದೇ ಗೊನೆಯಲ್ಲಿ ಎರಡು ಬಾಳೆ ಹೂ(ಪೂಂಬೆ) by Suddi UdayaOctober 28, 2023October 28, 2023 Share0 ಕೊಕ್ಕಡ : ಇಲ್ಲಿಯ ಮಡ್ಯಲಗುಂಡಿಯ ದಿನೇಶ್ ಗೌಡರವರ ತೋಟದಲ್ಲಿ ಪ್ರಕೃತಿ ವಿಸ್ಮಯ ಒಂದು ನಡೆದಿದ್ದು ಬಾಳೆಗಿಡದಲ್ಲಿ ಒಂದೇ ಗೊನೆಯಲ್ಲಿ ಎರಡು ಬಾಳೆ ಹೂ(ಪೂಂಬೆ) ಬಿಟ್ಟಿದೆ.ಈ ಬಾಳೆ ಗೊನೆಯನ್ನು ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಕ್ಷೇತ್ರಕ್ಕೆ ಸಮರ್ಪಿಸಲಾಗಿದೆ. Share this:PostPrintEmailTweetWhatsApp