September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರಮ್ಯ 1 ಗ್ರಾಂ ಗೋಲ್ಡ್ & ಫ್ಯಾನ್ಸಿಯಲ್ಲಿ ಲ್ಯಾಕ್ಮಿ ಶೋಕೇಸ್ ಅಳವಡಿಕೆ

ಉಜಿರೆ:ಉಜಿರೆಯ ರಮ್ಯ 1 ಗ್ರಾಂ ಗೋಲ್ಡ್ & ಫ್ಯಾನ್ಸಿಯಲ್ಲಿ ಕಾಸ್ಮೆಟಿಕ್ಸ್ ನಲ್ಲಿ ಅತ್ಯುತ್ತಮ ಬ್ರಾಂಡ್ ನ ಲ್ಯಾಕ್ಮಿ ಕಾಸ್ಮೆಟಿಕ್ಸ್ ಕಂಪನಿಯು ಕೊಡುವ ನೂತನ ಶೈಲಿಯ ಶೋಕೇಸ್ ಅಳವಡಿಸಲಾಗಿದೆ.

ಬೆಳ್ತಂಗಡಿಯಲ್ಲಿ ಅತೀ ಹೆಚ್ಚು ಲ್ಯಾಕ್ಮಿ ಕಾಸ್ಮೆಟಿಕ್ಸ್ ಸೇಲ್ ಮಾಡುತ್ತಿರುವುದಕ್ಕಾಗಿ ಮತ್ತು ಲ್ಯಾಕ್ಮಿ ಕಂಪನಿಯ ಎಲ್ಲ ಐಟಂಗಳನ್ನು ಗ್ರಾಮಾಂತರ ಪ್ರದೇಶವಾದ ಉಜಿರೆ ಮತ್ತು ಆಸು ಪಾಸಿನ ಗ್ರಾಮಗಳ ಜನರಿಗೂ ಸಿಗುವಂತೆ ಮಾಡಿದ್ದಕ್ಕಾಗಿ ರಮ್ಯ ಫ್ಯಾನ್ಸಿಗೆ ಈ ಶೋಕೇಸನ್ನು ಅಳವಡಿಸಿದ್ದೇವೆ ಎಂದು ಲ್ಯಾಕ್ಮಿ ಕಂಪನಿಯ ವ್ಯವಸ್ಥಾಪಕರು ತಿಳಿಸಿದರು.

ಕಂಪನಿ ನೀಡಿದ ಈ ನೂತನ ಶೈಲಿಯ ಶೋಕೇಸ್ ನಲ್ಲಿ ಲ್ಯಾಕ್ಮಿ ಕಂಪನಿಯ ಎಲ್ಲ ಐಟಂಸ್ ಗಳನ್ನು ಜೋಡಿಸುವ ಮೂಲಕ ಗ್ರಾಹಕರಿಗೆ ಇನ್ನಷ್ಟು ವಸ್ತುಗಳನ್ನು ಸುಲಭವಾಗಿ ನೀಡಲು ಇದು ಸಹಕಾರಿಯಾಗಲಿದೆ ಎಂದು ರಮ್ಯ 1 ಗ್ರಾಂ ಗೋಲ್ಡ್ & ಫ್ಯಾನ್ಸಿಯ ಮಾಲಕ ಪ್ರಸಾದ್ ರವರು ಹೇಳಿದರು

Related posts

ಮಡಂತ್ಯಾರು ಗ್ರಾಮ ಪಂಚಾಯತ್ ಆಕರ್ಷಣೀಯ ಸಖೀ ಮತಗಟ್ಟೆ

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಗೆ ಸಾಧನ ಪ್ರಶಸ್ತಿ

Suddi Udaya

ಕುಪ್ಪೆಟ್ಟಿ ಸ.ಉ.ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟ: ಕಕ್ಕಿಂಜೆಯ ಶೇಖ್ ಅಝೀಮ್ ರಿಗೆ ಪ್ರಶಸ್ತಿ

Suddi Udaya

ಬೆಳ್ತಂಗಡಿಯಲ್ಲಿ ನೂತನ ನ್ಯಾಯಾಲಯ ಕಟ್ಟಡಕ್ಕೆ ಅನುದಾನ ಒದಗಿಸುವಲ್ಲಿ ಸಹಕರಿಸಿದ ರಕ್ಷಿತ್ ಶಿವರಾಮ್ ರವರಿಗೆ ಅಭಿನಂದನೆ: ಸಂತೋಷ್ ಕುಮಾರ್ ಲಾಯಿಲ

Suddi Udaya

ರೇಖ್ಯ: ಪೊರ್ಕಳ ಅರಣ್ಯ ಪ್ರದೇಶದಲ್ಲಿ ಬಾರಿ ಬೆಂಕಿ

Suddi Udaya
error: Content is protected !!