ಕಲ್ಮಂಜ: ನಿಡಿಗಲ್ ಬಳಿ ಮನೆಯ ಕಾಂಪೌಂಡ್ ಕುಸಿದು ಬಿದ್ದು ಹಾನಿ

Suddi Udaya

ಕಲ್ಮಂಜ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಕಲ್ಮಂಜ ಗ್ರಾಮದ ನಿಡಿಗಲ್ ಬಳಿ ಖಾಸಗಿ ಜಾಗದವರ ಮನೆಯ ಕಾಂಪೌಂಡ್ ಕುಸಿದು ಬಿದ್ದು ವೆಂಕಟೇಶ್ ತುಳುಪುಲೆ ಹಾಗೂ ವಿನಾಯಕ ರವರ ಮನೆಗಳಿಗೆ ಹಾನಿಯಾಗಿದೆ.

Leave a Comment

error: Content is protected !!