March 7, 2026
ಪ್ರಮುಖ ಸುದ್ದಿ

ನದಿಗಳಲ್ಲಿ ಉಕ್ಕಿ ಹರಿಯುತ್ತಿರುವ ಪ್ರವಾಹ:ಮುಂಡಾಜೆಯ ದುಂಬೆಟ್ಟು ಬಳಿ ವಿದ್ಯುತ್ ಪರಿವರ್ತಕ ಧರಾಶಾಯಿ

ಬೆಳ್ತಂಗಡಿ: ಗುರುವಾರ ಸಂಜೆ ಸುರಿದ ಮಳೆಗೆ ನದಿಗಳಲ್ಲಿ ಉಕ್ಕಿ ಹರಿಯುತ್ತಿದೆ. ಗಾಳಿ,ಮಳೆಗೆ ಮರ ಬಿದ್ದ ಪರಿಣಾಮ ಮುಂಡಾಜೆಯ ದುಂಬೆಟ್ಟು ಬಳಿ ವಿದ್ಯುತ್ ಪರಿವರ್ತಕ ಧರಾಶಾಯಿ ಯಾಯಿತು.

ಲಾಯಿಲ ಸೋಮಾವತಿ ನದಿ ಉಕ್ಕಿ ಹರಿಯುತ್ತಿರುವುದು

ಧಮ೯ಸ್ಥಳ ನೇತ್ರಾವತಿ ಸ್ನಾನ ಘಟ್ಟ
ಶಿಶಿಲದಲ್ಲಿ ಕಿಂಡಿ ಅಣೆಕಟ್ಟು ವರೆಗೆ ಪ್ರವಾಹ ಹರಿದು ಬಂದಿದೆ. ಕೊಲ್ಲಿ ಕಂಬಳ ಕರೆ ತನಕ ಪ್ರವಾಹ ಬಂದಿದೆ.

ಕೊಲ್ಲಿ ದೇವಸ್ಥಾನದ ಬಳಿಯ ನೇತ್ರಾವತಿ ನದಿ

ಧಮ೯ಸ್ಥಳ ನೇತ್ರಾವತಿ. ಸ್ನಾನ ಘಟ್ಟದಲ್ಲಿ ಪ್ರವಾಹ ಉಕ್ಕಿ ಹರಿಯುತ್ತಿದ್ದು, ದಬೆ೯ದಡ್ಡದಲ್ಲಿ ಕಪಿಲ ನದಿಯಲ್ಲಿ ಪ್ರವಾಹ ಬಂದಿದೆ.

ನಾವೂರು ಕೈ ಕೈಕಂಬದಲ್ಲಿ ರಸ್ತೆಗೆ ಮರ ಬಿದ್ದಿರುವುದು

ಶಿಶಿಲ ದೇವಸ್ಥಾನದ ಬಳಿಯ ಕಿಂಡಿ ಅಣೆಕಟ್ಟು ಮುಳುಗಿರುವುದು

——————————————————-

ಪಜಿರಡ್ಕದಲ್ಲಿ‌ ದೇವಸ್ಥಾನದ ತನಕ ನೀರು ಹರಿದು ಬಂದಿದೆ. ನಾವೂರು ಕೈಕಂಬದಲ್ಲಿ ರಸ್ತೆಗೆ ಸಂಚಾರಕ್ಕೆ ಅಡ್ಡಿಯಾಗಿದೆ.

——————————————————

ದಬೆ೯ತಡ್ಕ ಮತ್ತು ಕಲ್ಮಂಜದ ಪಜಿರಡ್ಕ ದಲ್ಲಿ‌ ಪ್ರವಾಹ

Related posts

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: . ದ.ಕ. ಜಿಲ್ಲೆ ಪ್ರಥಮ ಸ್ಥಾನ

Suddi Udaya

ಮರೋಡಿ: ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ನಿಂದ ಅತ್ಯುತ್ತಮ ಗ್ರಾಮ ಪಂಚಾಯತ್ ಆಗಿ ಆಯ್ಕೆಯಾದ ಉಜಿರೆ ಗ್ರಾಮ ಪಂಚಾಯತ್ ಗೆ ಡಾ|| ಚಿಕ್ಕ ಕೋಮರಿ ಗೌಡ ದತ್ತಿ ಪ್ರಶಸ್ತಿ ಪ್ರದಾನ

Suddi Udaya

ಬೆಳ್ತಂಗಡಿ ಸಂತ ಲಾರೆನ್ಸ್ ಚರ್ಚ್‌ನಲ್ಲಿ ಆತ್ಯಾಕರ್ಷವಾಗಿ ಗಮನ ಸೆಳೆದ ಗೋದಲಿ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ: ಪುಂಜಾಲಕಟ್ಟೆ ಸರಕಾರಿ ಪ.ಪೂ. ಕಾಲೇಜಿಗೆ ಶೇ. 96 ಫಲಿತಾಂಶ

Suddi Udaya

ಗಾಳಿ- ಮಳೆಗೆ ಕೋಳಿ ಸಾಕಾಣಿಕೆಯ ಶೆಡ್ ಕುಸಿದು ಬಿದ್ದು ಸಾವಿರಾರು ಕೋಳಿಗಳ ಸಾವು,ಲಕ್ಷಾಂತರ ರೂ ನಷ್ಟ

Suddi Udaya
error: Content is protected !!