25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿ

ಸುಲ್ಕೇರಿಮೊಗ್ರು ಮಳೆಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ಇಂದುಗ್ರಾಂ.ಪಂ. ಆಡಳಿತ ಮಂಡಳಿ ಭೇಟಿ

ಸುಲ್ಕೇರಿಮೊಗ್ರು ಗ್ರಾಮದಲ್ಲಿ ಸಂಭವಿಸಿದ ಮಳೆಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ಇಂದು ( ಆ. 1) ಪಂಚಾಯತ್ ಅಧ್ಯಕ್ಷರಾದ ಸರಸ್ವತಿನಾಯ್ಕ್ ಯವರು ಹಾಗೂ ಸದಸ್ಯರಾದ ಶಾಂತಿ ಕಿರಣ್ ಹಾಗೂ ಪಿ. ಡಿ. ಓ. ಪೂರ್ಣಿಮಾ. ಜೆ ಹಾಗೂ ಗ್ರಾಮ ಕರಣಿಕರೊಂದಿಗೆ ಸ್ಥಳಪರಿಶೀಲನೆ ನಡೆಸಲಾಯಿತು.

ಮಂಜುಳ ದೇವಪ್ಪಮೂಲ್ಯ ಮನೆಗೆ ನಾಯಿಜೆ ಚಂದಯ ಮಡಿವಾಳ ಮನೆಗೆ, ಮಹಿಷ ಮರ್ದಿನಿ ದೇವಸ್ಥಾನದ ರಸ್ತೆ, ಹೊಕ್ಕಳ ರಸ್ತೆ, ಪಡುಬೈಲು ರಸ್ತೆ, ಪಲ್ಕೆ ಕೊಚೋಟ್ಟು ರಸ್ತೆಯಲ್ಲಿ ಬಿದ್ದ ಮಣ್ಣುಗಳನ್ನು ತೆರವುಗೊಳಿಸಲಾಯಿತು. ಕೊಳಕೆ ಎಂಬಲ್ಲಿ ಆಣೆಕಟ್ಟದಲ್ಲಿ ಮರಗಳು ಸಿಕ್ಕಿಹಾಕಿಕೊಂಡಿದ್ದು ಅದನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಯಿತು. ಕಲ್ಪಿಲ ಎಂಬಲ್ಲಿ ಸುಲ್ಕೇರಿಮೊಗ್ರು ಗ್ರಾಮಕ್ಕೆ ಸಂಬಂಧಪಡುವ ಮನೆಗೆ ಬರೆ ಜರಿದು ಹಾನಿಯಾಗಿದನ್ನು ಪರಿಶೀಲನೆ ನಡೆಸಿದರು.

Related posts

ಕೊಕ್ಕಡ: ಕಲಾಯಿ ಎಸ್ಟೇಟ್‌ನಲ್ಲಿ ಕೆಲಸ ಮಾಡುವ ಸತೀಶ್ ರವರ ಮನೆಗೆ ಮರ ಬಿದ್ದು ಹಾನಿ

Suddi Udaya

ಮಚ್ಚಿನ: ರಸ್ತೆಯ ಬದಿಯಲ್ಲಿ ತ್ಯಾಜ್ಯಗಳ ದುರ್ವಾಸನೆ: ಕ್ರಮ ಕೈಗೊಳ್ಳಲು ಗ್ರಾಮಸ್ಥರ ಒತ್ತಾಯ

Suddi Udaya

ಪಡಂಗಡಿ ಪ್ರಾ.ಕೃ.ಪ.ಸ. ಸಂಘಕ್ಕೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಸಾಧನ ಪ್ರಶಸ್ತಿ

Suddi Udaya

‘ಮೃತ್ಯುಂಜಯ’ ಮೈರಲ್ಕೆ ಶ್ರೀ ಕಿರಾತಮೂರ್ತಿ ದೇವಸ್ಥಾನದ ಭಕ್ತಿ ಗೀತೆಯ ಪೋಸ್ಟರ್ ಬಿಡುಗಡೆ

Suddi Udaya

ಸುಂದರ ಮಲೆಕುಡಿಯರ ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ: ಮಲೆಕುಡಿಯ ಸಂಘ ದಕ್ಷಿಣ ಕನ್ನಡ ಜಿಲ್ಲೆ

Suddi Udaya

ಪಾರೆಂಕಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮ

Suddi Udaya
error: Content is protected !!