23.5 C
ಪುತ್ತೂರು, ಬೆಳ್ತಂಗಡಿ
April 4, 2025
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಪಿಲಾತಬೆಟ್ಟು ಸಂತ ಜೋಸೆಫರ ಅ.ಹಿ.ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ

ಪಿಲಾತಬೆಟ್ಟು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ್ದು, ಪಿಲಾತಬೆಟ್ಟು ಶಾಲೆಯು ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.


ಹಿರಿಯ ವಿಭಾಗ: ಕವನ ವಾಚನ ಚಿರಂತ್ ಪ್ರಥಮ, 7ನೇ, ಆಶುಭಾಷಣ ತನುಷ್ 6ನೇ, ಪ್ರಥಮ, ಮಿಮಿಕ್ರಿ ಪವನ್ 6ನೇ, ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರಬಂಧ ರಚನೆಯಲ್ಲಿ ಸಿಂಚನ 7ನೇ, ದ್ವಿತೀಯ, ದೇಶಭಕ್ತಿಗೀತೆಯಲ್ಲಿ ಸಾಯಿ ಚಿತ್ಕಲ 5ನೇ ದ್ವಿತೀಯ ಬಹುಮಾನ ಪಡೆದಿದ್ದಾರೆ. ಧಾರ್ಮಿಕ ಪಠಣ ಸಂಸ್ಕೃತದಲ್ಲಿ ಸಿಂಚನ 7ನೇ ತೃತೀಯ, ಭಕ್ತಿಗೀತೆ ಚಿತ್ಕಲ 5ನೇ ತೃತೀಯ ಸ್ಥಾನ ಪಡೆದಿದ್ದಾರೆ


ಕಿರಿಯ ವಿಭಾಗ:
ಛದ್ಮವೇಷದಲ್ಲಿ ಲಿಯಾನ ಲೋಬೊ 4ನೇ ಪ್ರಥಮ, ಅಭಿನಯಗೀತೆ ಅನುಶ್ರೀ 3ನೇ ಪ್ರಥಮ, ಆಶುಭಾಷಣ ಹೃಷಿಕ್ ಜೆ.ಪಿ. 4ನೇ ದ್ವಿತೀಯ, ಕ್ಲೇಮಾಡೆಲಿಂಗ್ ತನುಶ್ರೀ 4ನೇ ದ್ವಿತೀಯ, ಚಿತ್ರಕಲೆ ಆರೋನ್ 4ನೇ ದ್ವಿತೀಯ, ಧಾರ್ಮಿಕ ಪಠಣ ಅರೇಬಿಕ್ ಅಬಿದ್ 3ನೇ ತೃತೀಯ ಸ್ಥಾನ ಪಡೆದು ಹಿರಿಯ ಕಿರಿಯ ವಿಭಾಗದಲ್ಲಿ ಸಮಗ್ರ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

Related posts

ಕಲ್ಮಂಜ 88 ನೇ ವಾರ್ಡಿನ ಬಿಜೆಪಿ ಪದಾಧಿಕಾರಿಗಳ ಆಯ್ಕೆ

Suddi Udaya

ಧರ್ಮಸ್ಥಳ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಮಾ.9: ಬೆಳ್ತಂಗಡಿ ಪಂಚ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಲು ಉಚಿತ ಬಸ್ಸು ವ್ಯವಸ್ಥೆ

Suddi Udaya

ಕೊಕ್ಕಡ: ಉಪ್ಪಾರಪಳಿಕೆ 24ನೇ ವರ್ಷದ ಮೊಸರು ಕುಡಿಕೆ ಉತ್ಸವ ಆಚರಣೆ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧಕ್ಕೆ ದ.ಕ.ಜಿಲ್ಲಾಧಿಕಾರಿ ಮುಲೈ ಮುಹಿಲನ್ ಧಿಡೀರ್ ಭೇಟಿ

Suddi Udaya

ಅರಸಿನಮಕ್ಕಿ: ಅರೇಕಲ್ ಮಹಾದೇವ ಭಟ್ ರವರ ತೋಟಕ್ಕೆ ಕಾಡಾನೆ ದಾಳಿ

Suddi Udaya
error: Content is protected !!