24.4 C
ಪುತ್ತೂರು, ಬೆಳ್ತಂಗಡಿ
April 4, 2025
ಸಾಧಕರು

ಮಾನವೀಯತೆ ಮೆರೆದ ಪಿಕಪ್ ಮಾಲಕ ಸಲೀಂ ಕೊಯ್ಯುರ್

ಬೆಳ್ತಂಗಡಿ: ಇಂದು ಮುಂಜಾನೆ ಪ್ರಕಾಶ್ ಎಂಬುವವರ ಮೊಬೈಲ್ ಪರಪ್ಪು- ಕೊಯ್ಯುರು ರಸ್ತೆ ಮಧ್ಯೆ ಕಳೆದು ಹೋಗಿದ್ದು, ಈ ಮಾರ್ಗವಾಗಿ ಸಂಚರಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸಲೀಂ ಕೊಯ್ಯುರು ಎಂಬುವವರಿಗೆ ಸಿಕ್ಕಿದ್ದು ತಕ್ಷಣವೇ ವಾಟ್ಸಾಪ್ ಸಂದೇಶ ರವಾಣಿಸಿರುತ್ತಾರೆ. ಇದನ್ನು ಅರಿತ ಮೊಬೈಲ್ ಫೋನಿನ ವಾರಸುದಾರನಾದ ಪ್ರಕಾಶ್ ಅವರು ಸಲೀಂ ಅವರನ್ನು ಸಂಪರ್ಕಿಸಿದ್ದು ಸ್ನೇಹ-ಸಂಗಮ ರಿಕ್ಷಾ ಚಾಲಕ ಮಾಲಕ ಸಂಘದ ಸದಸ್ಯರ ಸಮ್ಮುಖದಲ್ಲಿ ವಾರಸುದಾರನಿಗೆ ಹಸ್ತಾಂತರಿಸಿದ್ದಾರೆ. ಸಲೀಂ ಇವರ ಮಾನವೀಯ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು*

Related posts

ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ: ಮಚ್ಚಿನ ಸರಕಾರಿ ಪ್ರೌಢಶಾಲೆ ಪ್ರಥಮ ಸ್ಥಾನ

Suddi Udaya

ಸುಳ್ಯ ಕೆರ್ಪಳ ಪಯಸ್ಸಿನಿ ಯುವಕ ಮಂಡಲ ವತಿಯಿಂದ ಲಕ್ಷ್ಮಿನಾರಾಯಣರವರಿಗೆ ಪಯಸ್ಸಿನಿ ಗೌರವ

Suddi Udaya

ವಿಶ್ವ ಛಾಯಾಗ್ರಾಹಣ ದಿನಾಚರಣೆ ಪ್ರಯುಕ್ತ ಬೆಳ್ತಂಗಡಿಯ ಸಿಲ್ವಿಯಾ ಅವರಿಗೆ ಸನ್ಮಾನ

Suddi Udaya

ಸಿಎ ಪರೀಕ್ಷೆಯಲ್ಲಿ ಮುಂಡಾಜೆಯ ಅಶ್ವಥ್ ಎಸ್ ಉತ್ತೀರ್ಣ

Suddi Udaya

ಗೇರುಕಟ್ಟೆ :ಪರಪ್ಪು ಹಿದಾಯತುಸ್ಪಿಬಿಯಾನ್ ಮದರಸಕ್ಕೆ ಪಬ್ಲಿಕ್ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ

Suddi Udaya

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿಯ ಗೌರವ

Suddi Udaya
error: Content is protected !!