March 7, 2026
Uncategorized

ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡಲಿರುವ 2025 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವಪ್ರಶಸ್ತಿಗೆ ಜನಪದ ಕ್ಷೇತ್ರದಲ್ಲಿ ಉದಯಕುಮಾರ ಲಾಯಿಲ ಆಯ್ಕೆ

ಬೆಳ್ತಂಗಡಿ :ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಸುಗಮ ಸಂಗೀತ, ಜಾನಪದ ಹಾಡುಗಳ ಕಾವ್ಯ-ಗಾನ-ಕುಂಜ, ತುಳುನಾಡ ವೈಭವ, ವಿವಿಧ ಜನ ಜಾಗೃತಿ ಪ್ರಹಸನ” ಜಾನಪದ ಕಮ್ಮಟಗಳು, ಮಕ್ಕಳ ಬೇಸಿಗೆ ಶಿಬಿರ ಆಯೋಜನೆ ಹೀಗೆ ಹತ್ತಾ ಪ್ರದರ್ಶನಗಳ ಕಲಾವಿದರು, ನಿರ್ದೇಶಕರಾಗಿ . ನಮ್ಮ ತುಳುನಾಡಿ ಆಧಾರ, ವಿಚಾರಗಳು ಜಾನಪದ ಕುಣಿತ, ವೀರ ಪುರುಷರು, ಜಾನಪದ ಆಟಗಳ ಪರಿಕಲ್ಪನೆ-ನಿರ್ದೇಶನದ “ತುಳುನಾಡ ಐಸಿರಿ” 100ಕ್ಕೂ ಮಿಕ್ಕಿ ಪ್ರದರ್ಶನದ ಕಾರ್ಯಕ್ರಮ ವೈವಿದ್ಯತೆಯ ಮೂಲಕ ಕಲಾಭಿಮಾನಿಗಳ ಪ್ರೀತಿಗೆ ಪತ್ರರಾಗಿ ಮಂಗಳೂರು ಆಕಾಶವಾಣಿ ಕಲಾವಿದರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚಂದನ ಮರದರ್ಶನ ಕಲಾವಿದರಾಗಿ, ಕಲಾ ಸಂಪನ್ಮೂಲ ವ್ಯಕ್ತಿಯಾ ತೀರ್ಪುಗಾರರಾಗಿ ತಾವು ಗಳಿಸಿದ ಸೇವೆ ಅಪಾರವಾಗಿದೆ

ಭಾರತ ಸರಕಾರದ ಜಿಲ್ಲಾ ಅತ್ಯುತ್ತಮ ಯುವ ಪ್ರಶಸ್ತಿ, ಯುವಜನ ಒಕ್ಕೂಟ ಪ್ರ ಸೌರಭ ಪ್ರಶಸ್ತಿ, ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಪ್ರತಿಷ್ಠಾನ ಪ್ರಶಸ್ತಿ, ಅಂತರ (ಬೆಳ್ತಂಗಡಿ) ಸಾಧನಾಶ್ರೀ ಪ್ರಶಸ್ತಿ, ಶ್ರೀ ಗಂಧ ರಾಜ್ಯ ಸೌರಭ ಪ್ರತಿ “ಪ್ರತಿಷ್ಟಿತ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ”(ಜನಪದ) ಭಾಜನರಾದ ತಾ ಪರಿಷತ್‌ನ ಸಂಘಟನಾ ಕಾರ್ಯದರ್ಶಿ, ಕಲಾಗುಡಿ ಸಂಗೀತ ಮತ್ತು ನೃತ್ಯ = ಇದರ ಕಲಾ ನಿದೇರ್ಶಕರು ಆಗಿ ಸೇವೆ ಸಲ್ಲಿಸಿದ್ದಾರೆ.

ಅಧ್ಯಯನಶೀಲತೆಯೊಂದಿಗೆ ಅಧ್ಯಾಪನಾ ವೃತ್ತಿಯಲ್ಲಿ ತನ್ನನ್ನು ತೊಡಗಿಸಿಕೊ ಜ್ಞಾನದೀವಿಗೆಯ ಬೆಳಗಿ ಸಾವಿರಾರು ಹೃದಯಗಳಲ್ಲಿ ಕನಸಿನ ಬೀಜವ ಬಿತ್ತಿ ನ್ ಚಿಂತನೆಯ ಉಗಮಕ್ಕೆ ಕಾರಣಕರ್ತರಾದ ನೀವು ಇದೀಗ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡಲಿರುವ 2025 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವಪ್ರಶಸ್ತಿಗೆ ಜನಪದ ಕ್ಷೇತ್ರದಲ್ಲಿ ಉದಯಕುಮಾರ ಲಾಯಿಲ ಪ್ರಶಸ್ತಿಗೆ ಪಾತ್ರರಾಗಿದ್ದಾರೆ

Related posts

ಕೊಯ್ಯೂರು ಗ್ರಾ.ಪಂ. ನ ಗ್ರಾಮ ಸಭೆ

Suddi Udaya

ಗುರುವಾಯನಕೆರೆ ನವಶಕ್ತಿ ಮನೆಗೆ ವಿಧಾನಪರಿಷತ್ ಅಭ್ಯರ್ಥಿ ಕಿಶೋರ್ ಕುಮಾರ್ ಭೇಟಿ

Suddi Udaya

ಅರಣ್ಯ ಇಲಾಖೆ ವತಿಯಿಂದ ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ: ಸಾರ್ವಜನಿಕರಿಗೆ ಕೊಕ್ಕಡ ಗ್ರಾ.ಪಂ. ಹಾಗೂ ಅರಣ್ಯ ಇಲಾಖೆಯ ವತಿಯಿಂದ ಎಚ್ಚರಿಕೆಯ ಸಂದೇಶ

Suddi Udaya

ಸುಹಾಸ್ ಶೆಟ್ಟಿ ಮನೆಗೆ ಹೋಗಿ ಪೋಷಕರಿಗೆ ಸಾಂತ್ವನ ಹೇಳಿದ ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ದುರ್ಗಾದೇವಿ) ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya

ಬೆಳ್ತಂಗಡಿಯಲ್ಲಿ 500 ಎಕ್ರೆ ಯಾಂತ್ರಿಕೃತ ಯಂತ್ರಶ್ರೀ ನಾಟಿಗೆ ಚಾಲನೆ

Suddi Udaya
error: Content is protected !!