ವೇಣೂರು ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ 2024-27ನೇ ಸಾಲಿನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಉಪಾಧ್ಯಕ್ಷರಾಗಿ ರಾಜೇಶ್ ಪೂಜಾರಿ ಮೂಡುಕೋಡಿ, ಪೋಷಕ ಸದಸ್ಯರಾಗಿ ಶ್ರೀಮತಿ ಬೇಬಿ, ವಿಜಯ ನಾಯ್ಕ ಪೆರಿಂಜೆ, ಆದಂ ನಡ್ತಿಕಲ್ಲು, ಶ್ರೀಮತಿ ಸುಶೀಲಾ ವೇಣೂರು, ಶ್ರೀಮತಿ ಗೀತಾ ಪಾರೊಟ್ಟು, ದಿನೇಶ್ ಪೂಜಾರಿ ಬಜಿರೆ, ಶಾಂತಪ್ಪ ಪೂಜಾರಿ ಕೂಟೇಲು, ಸತೀಶ್ ಹೆಗ್ಡೆ ಕುಕ್ಕೇಡಿ ಆಯ್ಕೆಯಾದರು.