ಕೊಕ್ಕಡ : ಜೆ ಸಿ ಐ ಕೊಕ್ಕಡ ಕಪಿಲಾ ಘಟಕದ. 2025 ನೇ ಸಾಲಿನ ನೂತನ ಪದಾಧಿಕಾರಿಗಳ 5 ನೇ ವರ್ಷದ ಪದಗ್ರಹಣ ಸಮಾರಂಭವು ಡಿ.22 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಂತೋಷ್ ಜೈನ್, ಅಕ್ಷತ್ ರೈ, ಶ್ರೀಧರ್ ರಾವ್, ಡಾ. ಸೋಭ ಪಿ, ಜೋಸೆಫ್ ಪಿರೇರ, ಜಿತೇಸ್ ಪಿರೇರ, ಪ್ರಿಯಾ ಜೆ ಆಮೀನ್, ಶ್ರವಣ್, ಆದ್ಯ, ದಕ್ಷ, ಉಪಸ್ಥಿತರಿದ್ದರು.