ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಪುತ್ತಿಲ: ಆಟೋ ಚಾಲಕ ದೀಕ್ಷಿತ್ ಬಿ. ಹೃದಯಾಘಾತದಿಂದ ನಿಧನ by Suddi UdayaDecember 10, 2024December 10, 2024 Share3 ಪುತ್ತಿಲ ಗ್ರಾಮದ ಬಜೆಕ್ಕಳ ನಿವಾಸಿ ದೀಕ್ಷಿತ್ ಬಿ.(28)ರವರು ಹೃದಯಾಘಾತದಿಂದ ಸ್ವ ಗೃಹದಲ್ಲಿ ಡಿ.10ರಂದು ನಿಧನರಾದರು. ಅವರು ಮಂಗಳೂರಿನಲ್ಲಿ ಆಟೋ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ತಾಯಿ ಸುಲೋಚನಾ, ತಂದೆ ರವಿ, ಪತ್ನಿ ಸ್ವಾತಿ , ಸಹೋದರಿ ಮತ್ತು ಬಂಧು ಬಳಗದವರನ್ನು ಅಗಲಿದ್ದಾರೆ. Share this:PostPrintEmailTweetWhatsApp