ಪುತ್ತೂರು: ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್ ರಸ್ತೆಯ ರಾಧಾ’ಸ್ ಫ್ಯಾಮಿಲಿ ಶೋ.ರೂಂನಲ್ಲಿ ಆಫರ್‌ಗಳ ಬಿಗ್‌ಬಾಸ್ ರಾಧಾ’ಸ್ ಉತ್ಸವದಲ್ಲಿ ಅಮೋಘ ಡಿಸ್ಕೌಂಟ್‌ಗಳೊಂದಿಗೆ ಜವುಳಿ ಖರೀದಿಗೆ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಅವಕಾಶದ 11ನೇ ವಾರದ ಡ್ರಾ.ವು ಡಿ.23ರಂದು ಗ್ರಾಹಕರ ಸಮ್ಮುಖದಲ್ಲಿ ನಡೆಯಿತು.
ಶಿಮಾಸ್ ಕುಂಬ್ರ ಪ್ರಥಮ ಬಹುಮಾನ ವಾಶಿಂಗ್ ಮೆಷಿನ್, ಮೋನಪ್ಪ ಗೌಡ ಸುಳ್ಯ ದ್ವಿತೀಯ ಬಹುಮಾನ ಡ್ರೆಸ್ಸಿಂಗ್ ಟೇಬಲ್, ಸುಬ್ರಹ್ಮಣ್ಯ ಕುಕ್ಕುಜಡ್ಕ ತೃತೀಯ ಬಹುಮಾನ ಕಾಫಿ ಟೇಬಲ್ ವಿಜೇತರಾದರು.
ದಿವ್ಯ ಕೊಕ್ಕಡ, ಹಮೀದ್ ಮಿತ್ತೂರು, ಶಾಝಿನ್ ಬಪ್ಪಳಿಗೆ, ತೃಪ್ತಿ ಕೆ. ಕಲ್ಲಡ್ಕ, ಭವ್ಯ ಹಿರೇಬಂಡಾಡಿ, ಕವನ ಪುತ್ತೂರು, ಶ್ವೇತಾ ಉಪ್ಪಿನಂಗಡಿ, ಸ್ಮರಣ್ ಪಿ. ಸುಬ್ರಹ್ಮಣ್ಯ, ಮೋನಪ್ಪ ಗೌಡ ಕೊಲ್ಲಮೊಗರುರವರು ಆಕರ್ಷಕ ಬಹುಮಾನಗಳ ವಿಜೇತರಾದರು.