21.5 C
ಪುತ್ತೂರು, ಬೆಳ್ತಂಗಡಿ
December 28, 2024
ನಿಧನ

ನಿವೃತ್ತ ಶಿಕ್ಷಕ ಕೆ.ಬಾಬು ಪೂಜಾರಿ ಅನಾರೋಗ್ಯದಿಂದ ನಿಧನ

ಅಳದಂಗಡಿ: ಅಳದಂಗಡಿ ಪ್ರೌಢ ಶಾಲಾ ನಿವೃತ್ತ ಶಿಕ್ಷಕ , ತೆಂಕಕಾರಂದೂರು ಗ್ರಾಮದ ಆಲಡ್ಕ ನಿವಾಸಿ ಕೆ.ಬಾಬು ಪೂಜಾರಿ ಆಲಡ್ಕ (78ವ) ಅಲ್ಪ ಕಾಕದ ಅಸೌಖ್ಯದಿಂದ ಇಂದು (ಡಿ‌ 26) ಬೆಳಗ್ಗಿನ ಜಾವ ಸ್ವ ಗೃಹದಲ್ಲಿ ನಿಧನರಾದರು.

ಅಳದಂಗಡಿ ಪ್ರೌಢ ಶಾಲೆಯಲ್ಲಿ ಹಲವು ವಷ೯ ಅಧ್ಯಾಪಕರಾಗಿ ಸೇವೆ ಸಲ್ಲಿಸಿ,ಸೇವೆಯಿಂದ ನಿವೃತ್ತಿಯಾಗಿದ್ದರು.ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದ ಇವರು ಸಾಧು ಮೃದು, ಸ್ವಭಾವದ ವ್ಯಕ್ತಿತ್ವವನ್ನು ಹೊಂದಿದ್ದರು.

ನಿವೃತ್ತಿ ಬಳಿಕ ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಕೃಷಿಯಲ್ಲಿ ಅತೀವ ಆಸಕ್ತಿ ಹೊಂದಿದ್ದರು.

ಮೃತರು ಪತ್ನಿ ಪುಷ್ಪಲತಾ,ಒರ್ವೆ ಪುತ್ರಿ ಡಾ.ಪ್ರಿಯಾಂಕ,ಮೊಮ್ಮಕ್ಕಳು ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Related posts

ಬಳಂಜ : ಕಜೆಕೋಡಿ ನಿವಾಸಿ ಧರ್ಣಪ್ಪ ಶೆಟ್ಟಿ ನಿಧನ

Suddi Udaya

ನಿವೃತ್ತ ಗ್ರಾಮಕರಣಿಕ ಡಿ. ಸತ್ಯನಾರಾಯಣ ಅಂರ್ಬುಡತ್ತಾಯ ನಿಧನ

Suddi Udaya

ನೀರಿಗೆ ಇಳಿದಿದ್ದ ವೃದ್ದೆಯೋರ್ವರ ಶವ ಬೆಳಾಲು ಗ್ರಾಮದ ಅವೇಕೆ ಎಂಬಲ್ಲಿ ಪತ್ತೆ

Suddi Udaya

ಕೃಷಿಕ ಕಲಾಯ ದಾಮೋದರ ಬಂಗೇರ ನಿಧನ

Suddi Udaya

ಬೆಳ್ತಂಗಡಿ: ಕಲ್ಲಗುಡ್ಡೆ ನಿವಾಸಿ ರಂಜಿತ್ ನಿಧನ

Suddi Udaya

ಕೊಕ್ಕಡ ಜಾರಿಗೆತಡಿ ನಿವಾಸಿ ಮೋನಪ್ಪ ಗೌಡ ನಿಧನ

Suddi Udaya
error: Content is protected !!