ಕೊಕ್ಕಡ: ಸೌತಡ್ಕದ ಬಳಿ ಪೂವಾಜೆ ಇಬರ ರಸ್ತೆಯ ಹತ್ತಿರ ಸರ್ಕಾರಿ ಗೇರು ಪ್ಲಾಂಟೇಶನ್ ಗೆ ಬೆಂಕಿ ಹತ್ತಿಕೊಂಡ ಘಟನೆ ಜ.14ರಂದು ಮಧ್ಯಾಹ್ನ ನಡೆದಿದೆ.
ಈ ವೇಳೆ ಸ್ಥಳೀಯ ಬಾಲಕೃಷ್ಣ ಹಿಬರ, ರತ್ನಾಕರ ಹಿಬರ, ಸುಜನ್ ಹಿಬರ , ಶ್ರೇಣಿಕ್ ಪೂವಾಜೆ ರವರು ಕೂಡಲೇ ಬೆಂಕಿ ನಂದಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು.