ಮರೋಡಿ : ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷರು, ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ಣ ಪಿಟಿಎ ಅಧ್ಯಕ್ಷರಾದ ಪಕೀರಬ್ಬ ಮಾಸ್ಟರ್ ರವರ ತಂದೆ ಅಬುಶಾಲಿ ಮರೋಡಿ ರವರು ನಿಧನರಾಗಿದ್ದು ಜ.17ರಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದರವರು ಮರೋಡಿ ಮನೆಗೆ ಭೇಟಿ ನೀಡಿ ದುಆ ಮಾಡಿ ಕುಟುಂಭಸ್ಥರಿಗೆ ಸಾಂತ್ವಾನ ಹೇಳಿದರು.