ನಿಧನಧರ್ಮಸ್ಥಳ ಗ್ರಾಮದ ಪಂಗಾಳ ನಿವಾಸಿ ಚಂದಪ್ಪ ಗೌಡ ನಿಧನ by Suddi UdayaJanuary 19, 2025January 19, 2025 Share0 ಧರ್ಮಸ್ಥಳ: ಗ್ರಾಮದ ಪಂಗಾಳ ನಿವಾಸಿ, ಸೌಜನ್ಯ ಅವರ ತಂದೆ ಚಂದಪ್ಪ ಗೌಡ(58 ವ) ಜ.19 ರಂದು ನಿಧನರಾದರು. ಮೃತರು ತಂದೆ ಪೂವಣಿ ಗೌಡ, ಪತ್ನಿ ಕುಸುಮಾವತಿ, ಮಕ್ಕಳಾದ ಸೌಮ್ಯ, ಸೌಂದರ್ಯ, ಸೌವರ್ಧ, ಜಯರಾಮ, ಕುಟುಂಬಸ್ಥರು, ಬಂಧು ವಗ೯ದವರನ್ನು ಅಗಲಿದ್ದಾರೆ. Share this:PostPrintEmailTweetWhatsApp