ಬೆಳ್ತಂಗಡಿ: ನ್ಯಾಯತರ್ಪು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಬಿ ಹರೀಶ್ ಕುಮಾರ್ ಸದಸ್ಯರಾಗಿ ಹೇಮಂತ್ ಕುಮಾರ್, ನೀನಾ ಕುಮಾರ್. ಶ್ರೀಮತಿ ರೀತಾ ಪಿ, ರಾಘವ ಎಚ್ , ಶರತ್ ಕುಮಾರ್, ಶ್ರೀಮತಿ ಮೋಹಿನಿ, ಹರೀಶ್ ಕೆ, ಪ್ರಧಾನ ಅರ್ಚಕರಾಗಿ ರಾಘವೇಂದ್ರ ಅಸ್ರಣ್ಣ ನೇಮಕವಾಗಿದ್ದಾರೆ.
ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ದೇವಸ್ಥಾನದ ಆಡಳಿತ ಅಧಿಕಾರಿ, ಪಂಚೆ ಕಾರ್ಯದರ್ಶಿ ಶ್ರವಣ್ ಕುಮಾರ್ ನಡೆಸಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು.