ಕಲ್ಲೇರಿ: ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಲ್ಲೇರಿ ಮುಂದಿನ ಐದು ವರ್ಷದ ಅವಧಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಜಯಾನಂದ ಕಲ್ಲಾಪು, ಉಪಾಧ್ಯಕ್ಷರಾಗಿ ಸುನಿಲ್ ಅಣವು ಆಯ್ಕೆಯಾಗಿದ್ದಾರೆ.
![](https://suddiudaya.com/wp-content/uploads/2025/02/thannirupantha-1.jpg)
ನಿರ್ದೇಶಕರುಗಳಾಗಿ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರ , ಸಾಮ್ರಾಟ್ ಕಲ್ಲೇರಿ, ಜಯಂತಿ ಪಾಲೇದು , ಸರೋಜಿನಿ ವಿಜಯ ಕುಮಾರ್ ಕಲ್ಲಳಿಕೆ , ರಜನಿನಾಥ್ ಮುಂದಿಲ , ಕೃಷ್ಣಪ್ಪ ಗೌಡ , ಸುರೇಶ್ ಹೆಚ್.ಎಲ್. , ಶ್ರೀನಿವಾಸ್ ಎ. ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿ ಪ್ರತಿಮಾ ಬಿ ನಡೆಸಿದರು.