ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿವರದಿಉಜಿರೆ: ಫಾರೆಸ್ಟರ್ ಲೋಕೇಶ್ ಹೃದಯಾಘಾತದಿಂದ ನಿಧನ by Suddi UdayaFebruary 10, 2025February 10, 2025 Share0 ಉಜಿರೆ: ಇಲ್ಲಿಯ ಪೆರ್ಲ ನಿವಾಸಿ ಫಾರೆಸ್ಟರ್ ಲೋಕೇಶ್ ರವರು ಹೃದಯಾಘಾತದಿಂದ ಫೆ.10 ರಂದು ನಿಧನರಾಗಿದ್ದಾರೆ. ಇವರು ಈ ಹಿಂದೆ ಬೆಳಾಲು ಗ್ರಾಮದ ಫಾರೆಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೂಲತಃ ಶಿವಮೊಗ್ಗದವರಾಗಿದ್ದು ಉಜಿರೆಯಲ್ಲಿ ನೆಲೆಸಿದ್ದರು. Share this:PostPrintEmailTweetWhatsApp