ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿತಣ್ಣೀರುಪಂತ: ಮುಂದಿಲ ನಿವಾಸಿ ಸೋಮವಾತಿ ನಿಧನ by Suddi UdayaFebruary 11, 2025February 11, 2025 Share0 ತಣ್ಣೀರುಪಂತ : ಇಲ್ಲಿಯ ಶ್ರವಣ ನಿಲಯ ಮುಂದಿಲ ನಿವಾಸಿ ಸೋಮವಾತಿ (65ವ) ರವರು ಫೆ.10 ರಂದು ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಪತಿ ಅಮ್ಮಿ ಪೂಜಾರಿ, ಮಕ್ಕಳಾದ ಯೋಗೀಶ್, ಜಗದೀಶ್, ಶೋಭಾ, ದಿವಾಕರ್, ಅಳಿಯ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp