ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ಶ್ರೀ ವೀರಭದ್ರ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ವೀರಪ್ಪ ಮೊಯ್ಲಿ, ಸದಸ್ಯರಾಗಿ , ಸುಧೀಶ್ ಕುಮಾರ್ , ಶ್ರೀಮತಿ ವಿನೋದ, ಶ್ರೀಮತಿ ಬೇಬಿ, ಮೋನಪ್ಪ ಗೌಡ, ಬಾಲಕೃಷ್ಣ ಗೌಡ, ಸುಂದರ ಮೋಯ್ಲಿ, ಹರೀಶ್ ಪೂಜಾರಿ ಮತ್ತು ಅರ್ಚಕರಾಗಿ ಉದಯ್ ಭಟ್ ನೇಮಕವಾಗಿದ್ದಾರೆ.