ಕೊಕ್ಕಡ: ಹಳ್ಳಿಂಗೇರಿ ರಕ್ತೇಶ್ವರಿ ಸಾನಿಧ್ಯದ ರಕ್ತೇಶ್ವರಿ ತಾಯಿಯ ‘ಅಭಯೋದ ಸಿರಿ ಅಪ್ಪೆ ರಕ್ತೇಶ್ವರಿ’ ತುಳು ಭಕ್ತಿ ಗೀತೆ ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿಫೆ.13 ರಂದು ಅರ್ಚಕ ಸತ್ಯಪ್ರಿಯ ಕಲ್ಲೂರಾಯ ಬಿಡುಗಡೆಗೊಳಿಸಿದರು.
ತುಳು ಭಕ್ತಿಗೀತೆಯು ಸಂಗೀತ್ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ. ನಿರ್ದೇಶನ ಶ್ವೇತಾ ಅಶ್ವಿನ್ ಹಳ್ಳಿಂಗೇರಿ, ಗಾಯನ ಗಣೇಶ್ ಆಚಾರ್ಯ , ಸಾಹಿತ್ಯ ಶಿವಪ್ರಸಾದ್ ಆಚಾರ್ಯ ವಹಿಸಿದ್ದಾರೆ.