ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿವರದಿಶಿಶಿಲ : ಮೀನಗಂಡಿ ನಿವಾಸಿ ಜಲಜಾಕ್ಷಿ ಆತ್ಮಹತ್ಯೆ by Suddi UdayaFebruary 14, 2025February 14, 2025 Share0 ಶಿಶಿಲ: ಮೀನಗಂಡಿ ನಿವಾಸಿ ವಿಚ್ಛೇದಿತ ಮಹಿಳೆ ಜಲಜಾಕ್ಷಿ (28ವ) ಮನನೊಂದು ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.14 ರಂದು ನಡೆದಿದೆ. ತಾಯಿ ಲಕ್ಷ್ಮಿ, ಸಹೋದರರ ರಮಾನಾಥರನ್ನು ಅಗಲಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Share this:PostPrintEmailTweetWhatsApp